ಕಲರ್ ಸ್ಟ್ರೀಟ್
ಪುರಾತನ ಕೊಂಡಿ ಕಳಚಿದೆ…
ಕುಮಾರ್ ಶೃಂಗೇರಿ ಕನ್ನಡ ಚಿತ್ರರಂಗದ ಪುರಾತನ ಕೊಂಡಿಯಂತಿದ್ದ ಶಿವರಾಮಣ್ಣನ ಜೀವ ಕೂಡಾ ಕಳಚಿಹೋಗಿದೆ. ಬಹಳಷ್ಟು ಸಿನಿಮಾಗಳಲ್ಲಿ ನಾಯಕ ನಟರಿಗಿಂತಲೂ ಹೆಚ್ಚು ಸೆಳೆಯುವ ನಟನೆ ಇವರದ್ದಾಗಿತ್ತು. ಶರಪಂಜರ ಚಿತ್ರ ಇವರ ಹೆಸರಿನ ಜೊತೆಗೆ ...