ಕಲರ್ ಸ್ಟ್ರೀಟ್

ಮುರಳಿಯ ಮತ್ತೊಬ್ಬ ಮಗನೂ ಹೀರೋ ಆದ!

ಅದು ೧೯೮೩ರ ವರ್ಷ. ಮಲ್ಲೇಶ್ವರ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಸಿನಿಮಾ ಮುಹೂರ್ತ ನಡೆದಿತ್ತು. ಅತ್ತ ಲೈಟ್ಸ್ ಆನ್, ಆಕ್ಷನ್ ಹೇಳಿ ಕ್ಲಾಪ್ ಮಾಡಿದ ತಕ್ಷಣ ಆ ಹುಡುಗ ಕ್ಯಾಮೆರಾ ಮುಂದೆ ಮೊದಲ ದೃಶ್ಯದಲ್ಲಿ ...