ಕಲರ್ ಸ್ಟ್ರೀಟ್

ಚೇತನ್ ಚಂದ್ರ ಅಪ್ಪ ಆಗಲಿದ್ಧಾರೆ!

ಪಿಯುಸಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ಚೇತನ್ ಚಂದ್ರ ನಂತರ ರಾಜಧಾನಿ, ಪ್ರೇಮಿಸಂ, ಜಾತ್ರೆ, ಸಂಯುಕ್ತ 2 ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ನಿರೀಕ್ಷಿಸಿದ ಮಟ್ಟಿಗೆ ಯಾವುದೇ ಸಿನಿಮಾ ...
ಕಲರ್ ಸ್ಟ್ರೀಟ್

ಮಾಜಿ ಮಿಸ್ ಯೂನಿವರ್ಸ್ ಜತೆ ಯುವಕರ ಅಸಭ್ಯ ವರ್ತನೆ!

ಕೋಲ್ಕತ್ತಾದ ಜೆಡಬ್ಲ್ಯೂ ಮಾರಿಯಟ್ ನಲ್ಲಿ ಉದ್ಯೋಗ ಮುಗಿಸಿ ಹಿಂತಿರುಗುತ್ತಿದ್ದ ಮಾಜಿ ಮಿಸ್ ಇಂಡಿಯಾ ಉಷೋಷಿ ಸೇನ್ ಗುಪ್ತಾ ಅವರು ಹೋಗಿದ್ದ ಊಬರ್ ಕಾರನ್ನು ಅಡ್ಡಗಡ್ಡಿ ಯುವಕರು ಅಸಭ್ಯ ವರ್ತನೆ ತೋರಿದ್ದಾರೆ. ಹೌದು ...
ಕಲರ್ ಸ್ಟ್ರೀಟ್

ಸೈಫ್ ಮಗ ತೈಮೂರ್ ಫೋಟೋ ವೈರಲ್!

ತಂದೆ ತಾಯಿಯ ಎಫೆಕ್ಟಿನಿಂದ ಹುಟ್ಟಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುವ ಸೈಫ್ ಆಲಿಖಾನ್ ದಂಪತಿ ಮಗ ತೈಮೂರ್ ಮತ್ತೆ ಸುದ್ದಿಯಾಗಿದ್ದಾರೆ. https://www.instagram.com/p/ByzM91xlr4b/?utm_source=ig_web_copy_link ಭಾನುವಾರ ಪಾಕ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ...
ಕಲರ್ ಸ್ಟ್ರೀಟ್

ಡ್ರೆಸ್ ನಿಂದ ಟ್ರೋಲಾದ ಮಲೈಕಾ!

ಇತ್ತೀಚಿನ ದಿನಗಳಲ್ಲಿ ಮಲೈಕಾ ತನ್ನ ವೈಯಕ್ತಿಕ ವಿಚಾರಗಳಿಂದಲೇ ಸೋಶಿಯಲ್ ಮೀಡಿಯಾ ಪೇಜುಗಳಲ್ಲಿ ರಾರಾಜಿಸುತ್ತಿದ್ದಾರೆ. ಅರ್ಜುನ್ ಕಪೂರ್ ಜತೆ ಮಲೈಕಾ ಮದುವೆಯಾಗುತ್ತದೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೂ ಒಳಪಟ್ಟಿತ್ತು. ಆದರೆ ಆ ಸುದ್ದಿಗಳನ್ನು ...
ಕಲರ್ ಸ್ಟ್ರೀಟ್

ಬ್ರಹ್ಮಚಾರಿಯ ಶ್ವಾನ ಪ್ರೇಮ!

ಸೆಲೆಬ್ರೆಟಿಗಳು ಶಂಖದಿಂದ ಬಂದ ತೀರ್ಥದ ಥರ. ನಮ್ಮ ಜನಗಳಿಗೆ ಅವರು ಏನೇ ಮಾಡಿದ್ರೂ ಮಾದರಿನೇ. ನೆಚ್ಚಿನ ನಟ ಗಿಡ ನೆಡಲಿ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಿ, ಸಿಗರೇಟ್ ಬಿಡಿ ಎನ್ನಲಿ, ಕುಡಿತ ...
ಕಲರ್ ಸ್ಟ್ರೀಟ್

ಅರೆನಗ್ನಗೊಂಡ ಅಮಿಶಾ!

ಅಮಿಶಾ ಪಟೇಲ್ ನಟನೆಯ ಜತೆಗೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹಾಟ್ ಪೋಟೋಗಳನ್ನು ಶೇರ್ ಮಾಡುತ್ತಲೇ ಪಡ್ಡೆ ಹೈಕಳಿಗೆ ಮೈ ಬಿಸಿ ಮಾಡುತ್ತಿರುತ್ತಾರೆ. ಇತ್ತೀಚಿಗೆ ಅಮಿಶಾ ಅಂತಹುದೇ ಅರೆನಗ್ನ ಪೋಟೋವೊಂದನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ. ...
ಕಲರ್ ಸ್ಟ್ರೀಟ್

ತುಂಡುಗೆಯ ನೃತ್ಯದಿಂದ ಗಮನ ಸೆಳೆದ ಜಾಹ್ನವಿ ಕಪೂರ್!

ಮೋಹಕ ತಾರೆ ಲೇಟ್ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್. ಈಗಾಗಲೇ ಚೊಚ್ಚಲ ಬಾರಿಗೆ ಧಡಕ್ ಸಿನಿಮಾದಿಂದ ಸಿಲ್ವರ್ ಸ್ಕ್ರೀನ್ ಗೆ ಎಂಟ್ರಿ ಪಡೆದಿರುವ ಅವರು ತಾಯಿಯಂತೆ ಮಗಳೆಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಧಡಕ್ ...
ಕಲರ್ ಸ್ಟ್ರೀಟ್

ಬ್ರೈನ್ ಟ್ಯೂಮರ್ ನಿಂದ ಆರು ಬಾರಿ ಸರ್ಜರಿಗೆ ಒಳಗಾದ ತಮಿಳು ನಟಿ!

ತಮಿಳಿನ ಹೆಸರಾಂತ ನಟಿ ಶರಣ್ಯ ಶಶಿ ಗಂಭೀರ ಪರಿಸ್ಥಿತಿಯಲ್ಲಿ ಹಾಸಿಗೆ ಹಿಡಿದಿದ್ದಾರೆ. 6 ವರ್ಷಗಳ ಹಿಂದೆಯೇ ಬ್ರೈನ್ ಟ್ಯೂಮರ್ ಗೆ ಒಳಗಾಗಿದ್ದ ಈ ನಟಿ ಸದ್ಯ ಅದರಿಂದ ಹೊರಬರಲು ಹೆಣಗಾಡುತ್ತಿದ್ದಾರೆ. ಈಗಾಗಲೇ ...
ಕಲರ್ ಸ್ಟ್ರೀಟ್

ಮೆಗಾಸ್ಟಾರ್ ಚಿರಂಜೀವಿ ಅಳಿಯನಿಗೆ ಕಿರುಕುಳ!

ಸೋಶಿಯಲ್ ಮೀಡಿಯಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಳಿಯನಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಹತ್ತು ಮಂದಿಯ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಮಿಯಾಗಿರುವ ಕಲ್ಯಾಣ್ ದೇವ್ ಮೆಗಾಸ್ಟಾರ್ ಚಿರಂಜೀವಿಯವರ ಪುತ್ರಿ ಶ್ರೀಜಾಳನ್ನು ...
ಕಲರ್ ಸ್ಟ್ರೀಟ್

ಮಲೈಕಾ ಧ್ಯಾನ ಭಂಗಿಯ ಫೋಟೋ ವೈರಲ್!

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿಮಣಿಯರ ಪೈಕಿ ಬಾಲಿವುಡ್ ನ ಮಲೈಕಾ ಅರೋರಾ ಪ್ರಮುಖರಾದವರು. ಇತ್ತೀಚಿಗೆ ಮಲೈಕ ಧ್ಯಾನದ ಭಂಗಿಯನ್ನು ಹೋಲುವ ಪೋಟೋವೊಂದನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಈ ...

Posts navigation