ಕಲರ್ ಸ್ಟ್ರೀಟ್
ನೆಟ್ಟಿಗರಿಗೆ ಬೋಲ್ಟ್ ಟೈಟ್ ಮಾಡಿದ ಮಹರ್ಷಿ ಮಡದಿ!
ಸ್ಟಾರ್ ಗಳ ಹೆಂಡತಿಯರು ಅಂದಮೇಲೆ ಸ್ವಲ್ಪ ಗತ್ತು, ಗೈರತ್ತು ಇರಲೇಬೇಕಲ್ಲವೇ. ಜತೆಗೆ ಪೋಟೋಗೆ ಪೋಸು ಕೊಡುವಾಗಲೂ ಅಂದ ಚೆಂದವನ್ನು ನೋಡಿಕೊಂಡು ಕೊಡಬೇಕು ಅನ್ನೋದು ಬಹಳಷ್ಟು ಅಭಿಮಾನಿಗಳ ನಿರೀಕ್ಷೆ. ಹಾಗಂತ ಅದೇನೂ ಆದೇಶವೇನಲ್ಲ. ...