ಅಭಿಮಾನಿ ದೇವ್ರು
Get Well Soon Roaring Star
ಎಷ್ಟೇ ಬಲಶಾಲಿಯಾದರೂ ಆರೋಗ್ಯದ ಕಡೆ ಗಮನ ಕೊಡಬೇಕು ಅನ್ನೋದು ಇತ್ತೀಚೆಗೆ ಎಲ್ಲರಿಗೂ ಮನವರಿಕೆಯಾಗಿದೆ. ʻಬೆನ್ನು ನೋವು ತಾನೆʼ ಅಂತಾ ರೋರಿಂಗ್ ಸ್ಟಾರ್ ಉದಾಸೀನ ಮಾಡುವುದು ಬೇಡ. ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಈ ...