ಪ್ರಚಲಿತ ವಿದ್ಯಮಾನ

ನಾನು ಮತ್ತು ಗುಂಡ ಬಗ್ಗೆ ನಿರ್ದೇಶಕ ಶ್ರೀನಿವಾಸ ತಿಮ್ಮಯ್ಯ ಏನಂತಾರೆ?

ಅತ್ಯುತ್ತಮ ಪ್ರತಿಭಾವಂತರಾಗಿದ್ದೂ, ಕೆಲವಾರು ಸಿನಿಮಾಗಳನ್ನು ಆರಂಭಿಸಿಯೂ ಸಿನಿಮಾವೊಂದನ್ನು ಪರಿಪೂರ್ಣಗೊಳಿಸಿ, ತೆರೆಗೆ ತರಲಾಗದೇ ಪರಿತಪಿಸುತ್ತಿದ್ದವರು ಶ್ರೀನಿವಾಸ ತಿಮ್ಮಯ್ಯ. ಈ ಸಲ ‘ನಾನು ಮತ್ತು ಗುಂಡ ಚಿತ್ರವನ್ನು ಕಂಪ್ಲೀಟ್ ಮಾಡಿ, ರಿಲೀಸಿನ ಲೆವೆಲ್ಲಿಗೆ ತಂದು ...