ಕಲರ್ ಸ್ಟ್ರೀಟ್

ಹಿಂಗ್ಯಾಕಾಯ್ತು ಪಾಂಡುರಂಗಾ?!

ಚೇತನ್ ಕುಮಾರ್ ನಿರ್ದೇಶನದಲ್ಲಿ, ಶ್ರೀಮುರಳಿ ಅಭಿನಯಿಸಿದ್ದ ಭರಾಟೆ ಸಿನಿಮಾ ತೆರೆಗೆ ಬಂದು ಗೆದ್ದಿದೆ. ಅದಾಗಲೇ ಚಿತ್ರ ಅಮೆಜ಼ಾನ್ ಪ್ರೈಮ್ನಲ್ಲೂ ಲಭ್ಯವಿದೆ. ಆದರೆ ಈ ಸಿನಿಮಾದ ಕುರಿತಾಗಿ ಹಿರಿಯ ನಟರೊಬ್ಬರ ಬೇಸರ ಮಾತ್ರ ...