Tag: #sudeep #bigboss #sandalwood #cinibuzz
-
ಬಾದ್‌ಶಾ ಬದಲಾದರೆ ಬಿಗ್‌ಬಾಸ್ ಬರ್ಬಾದ್!
ಬಾದ್‌ಶಾ ಬದಲಾದರೆ ಬಿಗ್‌ಬಾಸ್ ಬರ್ಬಾದ್! ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋ ಕರ್ನಾಟಕದಲ್ಲಿ ಈ ವರೆಗೂ ಜೀವಂತವಾಗಿ ಉಳಿದಿದೆ ಅಂದರೆ ಅದಕ್ಕೆ ಬಹುಮುಖ್ಯ ಕಾರಣ ಬಾದ್‌ಶಾ ಕಿಚ್ಚ ಸುದೀಪ. ಇದು ಜಗತ್ತಿಗೇ ಗೊತ್ತಿರುವ ಸತ್ಯ. ಕಳೆದ ಹತ್ತು ವರ್ಷಗಳಿಂದ ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ಯಶಸ್ವಿಯಾಗಿ ಮುಂದುವರೆಯುತ್ತಿದೆ; ಅದರಲ್ಲೂ ಹತ್ತನೇ ಸೀಜನ್ ಕಿರುತೆರೆ ಇತಿಹಾಸದಲ್ಲಿ ದೊಡ್ಡ ಮಟ್ಟದ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಮೊದಲು ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ವಾಹಿನಿ ಬದಲಾಗಿ ಮತ್ತೊಂದು ಚಾನೆಲ್ಲಿನಲ್ಲಿ ಶೋ ಮುಂದುವರೆಯಿತು. ಆದರೆ…