Tag: #sudeep #max #newmovie #sandalwood #darshan #punithrajkumar
-
ಅಂದಿಗೂ ಇಂದಿಗೂ ಎಂದಿಗೂ ಕಿಚ್ಚಾನೇ ಮಾಸ್!
ಬೇರೆಲ್ಲಾ ಭಾಷೆಗಳಿಗೆ ಹೋಲಿಕೆ ಮಾಡಿ ನೋಡಿದರೆ ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಮಾಸ್ ಹೀರೋಗಳಿರೋದು ಬೆರಳೆಣಿಕೆಯ ಮಂದಿ ಮಾತ್ರ. ದೊಡ್ಡ ಮಟ್ಟದ ಸ್ಟಾರ್ ಡಮ್ ಇರೋ ಹೀರೋಗಳಿದ್ದರೆ ಮತ್ತು ಅವರ ಸಿನಿಮಾಗಳು ಒಂದರ ಹಿಂದೊಂದು ರಿಲೀಸ್ ಆದರೆ ಮಾತ್ರ ಚಿತ್ರರಂಗ ಏಳಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ನೋಡಿದರೆ, ಪುನೀತ್ ರಾಜ್ ಕುಮಾರ್ ರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಭಾರೀ ನಷ್ಟ ಅನುಭವಿಸಿತ್ತು. ಈಗ ದರ್ಶನ್ ಕೂಡಾ ಮರ್ಡರ್ ಕೇಸಲ್ಲಿ ಜೈಲುಪಾಲಾಗಿದ್ದಾರೆ. ಈತನಿಗೆ ಬೇಲ್…