ಕಲರ್ ಸ್ಟ್ರೀಟ್

ಹೈದರಾಬಾದ್ ನಲ್ಲಿ ನಡೆಯುತ್ತಿದೆ ಕೋಟಿಗೊಬ್ಬ 3 ಶೂಟಿಂಗ್!

ಬಾದ್ ಷಾ ಕಿಚ್ಚ ಸುದೀಪ್ ಪೈಲ್ವಾನ್ ಪ್ರೊಮೋಷನ್ ನಲ್ಲಿ ಒಂದು ಕಡೆ ಬ್ಯುಸಿಯಾಗಿದ್ದರೆ, ಅವರದೇ ನಟನೆಯ ಕೋಟಿಗೊಬ್ಬ 3 ಚಿತ್ರದ ಐದನೇ ಶೆಡ್ಯೂಲ್ ಶೂಟಿಂಗ್ ಹೈದರಾಬಾದ್ ನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಕೆಲ ...
ಕಲರ್ ಸ್ಟ್ರೀಟ್

ನಾಳೆ ಪೈಲ್ವಾನ್ ರೊಮ್ಯಾಂಟಿಕ್ ಸಾಂಗ್ ರಿಲೀಸ್!

ಕಿಚ್ಚ ಸುದೀಪ್ ಮತ್ತು ಹೆಬ್ಬುಲಿ ಕೃಷ್ಣ ಕಾಂಬಿನೇಷನ್ನಿನ ಪೈಲ್ವಾನ್ ಸಿನಿಮಾ ಈಗಾಗಲೇ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಈಗಾಗಲೇ ಪೈಲ್ವಾನಿನ ಥೀಮ್ ಸಾಂಗ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಒಂದು ಮಿಲಿಯನ್ ಗೂ ಅಧಿಕ ...
ಕಲರ್ ಸ್ಟ್ರೀಟ್

ಪೈಲ್ವಾನ್ ಲೇಟೆಸ್ಟ್ ಪೋಸ್ಟರ್ ಬಿಡುಗಡೆ!

ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಬಹು ಬೇಡಿಕೆಯ ಸಿನಿಮಾ ಪೈಲ್ವಾನ್. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್, ಥೀಮ್ ಸಾಂಗ್ ಬಿಡುಗಡೆಯಾಗಿ ಸಿನಿಮಾ  ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತಲೇ ಇದೆ. ಇದೀಗ ಪೈಲ್ವಾನ್ ...
ಕಲರ್ ಸ್ಟ್ರೀಟ್

ರಾಣಿ ಲಕ್ಷ್ಮೀ ಬಾಯಿ ಪಾತ್ರದಲ್ಲಿ ರುದ್ರಮ್ಮದೇವಿ!

ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹರೆಡ್ಡಿ ಜೀವನಾಧಾರಿತ ಸಿನಿಮಾ ಸೈರಾ ನರಸಿಂಹ ರೆಡ್ಡಿ. ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಈ ಚಿತ್ರದಲ್ಲಿ ಬಹುದೊಡ್ಡ ತಾರಾಂಗಣವಿದ್ದು, ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ಜಗಪತಿ ಬಾಬು, ...
ಕಲರ್ ಸ್ಟ್ರೀಟ್

ಸುಕ್ಕಾ ಸೂರಿ ಜತೆ ಸೇರಲಿದ್ದಾರೆ ಕಿಚ್ಚ ಸುದೀಪ!

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಕಿಚ್ಚ ಸುದೀಪ್ ಅಭಿನಯದ ಚಿತ್ರವೊಂದಕ್ಕೆ ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆಂಬ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿರಲಿಲ್ಲ. ...
ಕಲರ್ ಸ್ಟ್ರೀಟ್

ಆಗಸ್ಟ್ 22ಕ್ಕೆ ಸೈರಾ ನರಸಿಂಹ ರೆಡ್ಡಿ ಟ್ರೇಲರ್!

ಮೆಗಾಸ್ಟಾರ್ ಚಿರಂಜೀವಿಯವರ ಬಹುನಿರೀಕ್ಷಿತ ಸಿನಿಮಾ ಸೈರಾ ನರಸಿಂಹ ರೆಡ್ಡಿ. ಬಹುತೇಕ ಚಿತ್ರದ ಶೂಟಿಂಗ್ ಮುಗಿಯುವ ಹಂತದಲ್ಲಿದ್ದು, ಚಿರಂಜೀವಿ ಹುಟ್ಟುಹಬ್ಬದ ನಿಮಿತ್ತ ಆಗಸ್ಟ್ 22ರಂದು ಸೈರಾ ನರಸಿಂಹ ರೆಡ್ಡಿ ಚಿತ್ರದ ಟ್ರೇಲರ್ ರಿಲೀಸ್ ...
ಕಲರ್ ಸ್ಟ್ರೀಟ್

ಲಂಡನ್ ಗೆ ಹಾರಿದ ಸುದೀಪ್ ಮತ್ತು ದಂಪತಿ!

ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಲಂಡನ್ ಗೆ ಹಾರಿದ್ದಾರೆ. ಇವರ ಜತೆಗೆ ರಾಜೀವ್ ಮತ್ತು ಪತ್ನಿ, ಪ್ರದೀಪ್ ಮತ್ತು ಪತ್ನಿ ಕೂಡಾ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ...
ಕಲರ್ ಸ್ಟ್ರೀಟ್

ಅಪ್ರಬುದ್ಧನಿಗೆ ಪಟ್ಟ ಪ್ರತಿಭೆಗಳ ಚಟ್ಟ!

ಹಾಡುವುದೋ? ಕುಣಿಯುವುದೋ? ನಗಿಸುವುದೋ? ಅಳುವುದೋ? ಒಂದು ಕಾಂಪಿಟೇಷನ್ನು. ಆಯಾ ಕಾರ್ಯಕ್ರಮಗಳಿಗೆ ಅರ್ಹ ಅಭ್ಯರ್ಥಿಗಳು ಗೆಲ್ಲುವ ಹಂಬಲದಲ್ಲಿಯೇ ಸ್ಪರ್ಧಿಸುತ್ತಾರೆ. ತಮ್ಮ ಶಕ್ತಿ ಮೀರಿದ ಪ್ರಯತ್ನವನ್ನು ಮಾಡುತ್ತಲೇ ರಿಯಾಲಿಟಿ ಶೋಗಳಲ್ಲಿ ಉಳಿಯುತ್ತಾರೆ. ಜೊಳ್ಳುಗಳಾಗಿದ್ದರೆ ಕಾರ್ಯಕ್ರಮದಿಂದ ...
ಅಪ್‌ಡೇಟ್ಸ್

ಡಿಟೆಕ್ಟೀವ್ ದಿವಾಕರ ಕಿಚ್ಚನಿಗೆ ಆ್ಯಕ್ಷನ್ ಕಟ್!

ರಿಕ್ಕಿ, ಕಿರಿಕ್ ಪಾರ್ಟಿ, ಸ.ಹಿ.ಪ್ರಾ.ಶಾಲೆ ಗಳಂತಹ ಸದಭಿರುಚಿಯ ಸಿನಿಮಾಗಳನ್ನು ನೀಡಿ ನಿರ್ಮಾಪಕರಲ್ಲಿ ಭರವಸೆ ಮೂಡಿಸಿರುವ ಯುವ ನಿರ್ದೇಶಕ ರಿಷಬ್ ಶೆಟ್ಟಿ, ಬೆಲ್ ಬಾಟಂ ಸಿನಿಮಾ ಮೂಲಕ ನಾಯಕನಾಗಿಯೂ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ...
ಅಪ್‌ಡೇಟ್ಸ್

ಐ ಲವ್ ಯು ಗೆ ಕಿಚ್ಚನ ಸಾಥ್!

ಈಗಾಗಲೇ ಐ ಲವ್ ಯು ಪಾಠ ಮಾಡಲು ರೆಡಿಯಾಗಿರುವ ಉಪ್ಪಿ ಮತ್ತು ಆರ್ ಚಂದ್ರು ಸಿನಿಮಾ ಬಿಡುಗಡೆಗೆ ತುದಿಗಾಲಿನಲ್ಲಿದ್ದಾರೆ. ಚಿತ್ರದ ಪೋಸ್ಟರ್, ಟ್ರೇಲರ್, ಹಾಡುಗಳು ಬಾರಿ ಕುತೂಹಲವನ್ನು ಮೂಡಿಸಿದ್ದು, ಲವ್ ಗುರುಗಳು ...

Posts navigation