ರಿಯಾಕ್ಷನ್
ದರ್ಶನ್ಗೆ ಕಿಚ್ಚನ ಹಾರೈಕೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಮೈಸೂರಲ್ಲಿ ಅಪಘಾತಕ್ಕೀಡಾದ ಘಟನೆಯ ಬಗ್ಗೆ ಎಲ್ಲರೂ ದಿಗ್ಭ್ರಾಂತರಾಗಿದ್ದಾರೆ. ಅಭಿಮಾನಿಗಳ ಹರಕೆ-ಹಾರೈಕೆಗಳ ಫಲವೆಂಬಂತೆ ದರ್ಶನ್ ಸಣ್ಣ ಮಟ್ಟದ ಗಾಯಗಳ ಹೊರತಾಗಿ ಅಪಾಯದಿಂದ ಪಾರಾಗಿದ್ದಾರೆ. ಈ ಅಪಘಾತವೇ ಒಡೆದ ...