ಸಿನಿಮಾ ಇಂಡಸ್ಟ್ರಿ ಇರೋದೇ ಹೀಗೆ. ಅತಿ ಉತ್ಸಾಹದಲ್ಲಿ ಮಾಡಿಕೊಂಡ ಯಡವಟ್ಟುಗಳಿಗೆ ಇಲ್ಲಿ ಬಡ್ಡಿ ಸಮೇತ ಸಾಲ ತೀರಿಸಬೇಕು. ಸೋಲು ಗೆಲುವುಗಳೇನೇ ಇರಲಿ. ದುನಿಯಾ ಸೂರಿ ಕನ್ನಡ ಚಿತ್ರರಂಗದ ಮಟ್ಟಿಗೆ ಸ್ಟಾರ್ ಡೈರೆಕ್ಟರ್ ಅನ್ನೋದರಲ್ಲಿ ಡೌಟಿಲ್ಲ. ಒಂದು ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬೆನ್ನಿಗೇ ಪರಮತೋಪು ಚಿತ್ರವನ್ನು ಕೊಡೋದು ಸೂರಿ ವರಸೆ. ಈ ನಿಟ್ಟಿನಲ್ಲಿ ಪಾಪ್ಕಾರ್ನ್ ಮಂಕಿ ಮಕಾಡೆ ಮಲಗಿದಮೇಲೆ ಬಂದಿದ್ದು ಬ್ಯಾಡ್ ಮ್ಯಾನರ್ಸ್. ನಿಯಮದಂತೆ ಈ ಸಲ ಬ್ಯಾಡ್ ಮ್ಯಾನರ್ಸ್ ಗೆಲ್ಲಬಹುದು ಅನ್ನೋ ನಂಬಿಕೆಯಿತ್ತು. ಆದರೆ, ಈ […]
Browse Tag
#sukkasuri #jayanna #darshan #virat #sandalwood #cinibuzz
1 Article