ಪೆಟ್ಟಿ ಅಂಗಡಿ

‘ಮಾಧ್ಯಮ ಅನೇಕ’ದಲ್ಲಿ ಸ್ಟ್ರೀಮ್ ಆಗಲಿದೆ…

ಬೆಂಗಳೂರಿನಂಥ ಮಹಾನಗರದಲ್ಲಿ ವಾಸ ಮಾಡುತ್ತಾ ಆಧುನಿಕ ಜೀವನ ಶೈಲಿ  ಅನುಸರಿಸುತ್ತಿರುವ ಯುವ ದಂಪತಿ ಈಶ್ವರ್ ಮತ್ತು ಶಾರ್ವರಿ. ಇಬ್ಬರ ಸ್ವಭಾವ ತದ್ವಿರುದ್ಧ. ಆದರೆ ಪರಸ್ಪರರಲ್ಲಿ ಪ್ರೀತಿ, ಗೌರವವಿದೆ. ಇಬ್ಬರದ್ದೂ ಒಂದೇ ಗುರಿ, ...