ಕಲರ್ ಸ್ಟ್ರೀಟ್

ಬ್ರೈನ್ ಟ್ಯೂಮರ್ ನಿಂದ ಆರು ಬಾರಿ ಸರ್ಜರಿಗೆ ಒಳಗಾದ ತಮಿಳು ನಟಿ!

ತಮಿಳಿನ ಹೆಸರಾಂತ ನಟಿ ಶರಣ್ಯ ಶಶಿ ಗಂಭೀರ ಪರಿಸ್ಥಿತಿಯಲ್ಲಿ ಹಾಸಿಗೆ ಹಿಡಿದಿದ್ದಾರೆ. 6 ವರ್ಷಗಳ ಹಿಂದೆಯೇ ಬ್ರೈನ್ ಟ್ಯೂಮರ್ ಗೆ ಒಳಗಾಗಿದ್ದ ಈ ನಟಿ ಸದ್ಯ ಅದರಿಂದ ಹೊರಬರಲು ಹೆಣಗಾಡುತ್ತಿದ್ದಾರೆ. ಈಗಾಗಲೇ ...