ಅಭಿಮಾನಿ ದೇವ್ರು

ಕನ್ನಡಿಗ ದಯಾನಂದ್‌ ತೆಲುಗಿಗೆ…

ಕನ್ನಡ ಚಿತ್ರರಂಗದಲ್ಲಿ ಉದಯಿಸಿರುವ ಅಪರೂಪದ ಕಥೆಗಾರ ಟಿ.ಕೆ. ದಯಾನಂದ. ಪತ್ರಕರ್ತ, ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದ ದಯಾನಂದ್‌ ಗೆ ಮೊದಲಿನಿಂದಲೂ ವಿಪರೀತ ಸಿನಿಮಾ ವ್ಯಾಮೋಹವಿತ್ತು. ಕ್ರಮೇಣ ಅದು ಚಿತ್ರರಂಗದಲ್ಲಿ ದುಡಿಯುವಂತೆ ...