ಒಂದು ಕಾಲದ ಹೀರೋ, ಸದ್ಯದ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್. ಚೌಕ, ರಾಬರ್ಟ್, ಕಾಟೇರ ಸಿನಿಮಾಗಳನ್ನು ನಿರ್ದೇಶನ ಮಾಡಿದವರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪ್ರತಿಭಾವಂತ ನಾಯಕನಟಿ ಸೋನಲ್ ಮಾಂಥೇರೋ. ಈಗ ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿ ಮದುವೆಯಾಗುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಈ ಮದುವೆಯ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೇಯ್ಡ್ ಪ್ರಮೋಷನ್ ನಡೆಯುತ್ತಲೇ ಬಂದಿದೆ. ಒಂದು ಕಡೆ ಮದುವೆ ಪ್ರಚಾರ ಮಾಡಿಕೊಳ್ಳುತ್ತಿದ್ದ ತರುಣ್ ಸುಧೀರ್ ಅವರಿಗೆ ದರ್ಶನ್ ಜೈಲಿನಲ್ಲಿರುವುದು ನುಂಗಲಾರದ ತುತ್ತಾಗಿತ್ತು. ಈ ಕಾರಣಕ್ಕೇ ಖುದ್ದು ದರ್ಶನ್ ಅವರನ್ನೇ […]
Browse Tag
#tarunsudhir #marriage #darshan #cinibuzz
1 Article