ಕಲರ್ ಸ್ಟ್ರೀಟ್
ಟಾಲಿವುಡ್ ಧಾರವಾಹಿ ನಟಿ ನಾಪತ್ತೆ!
ಟಾಲಿವುಡ್ ಧಾರವಾಹಿ ನಟಿಯೊಬ್ಬಳು ನಾಪತ್ತೆಯಾಗಿರುವ ಹಿನ್ನೆಲೆ ಆಕೆಯ ಪೋಷಕರು ಸಂಜೀವರೆಡ್ಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಪತ್ತೆಯಾದ ನಟಿಯನ್ನು ಲಲಿತಾ ಎಂದು ಗುರುತಿಸಲಾಗಿದ್ದು, ಈಕೆ ಕಳೆದ ಒಂದು ವರ್ಷದಿಂದ ಎಸ್.ಆರ್. ...