ಕಲರ್ ಸ್ಟ್ರೀಟ್

ಮತ್ತೆ ವಿವಾದವೆಬ್ಬಿಸಿದ ರಾಖಿ ಸಾವಂತ್!

ಬಾಲಿವುಡ್ ನ ವಿವಾದಿತ ನಟಿ ರಾಖಿ ಸಾವಂತ್ ವಿವಾದಗಳ ಹೊರತಾಗಿ ಬದುಕುವ ಹಂಬಲವಿಲ್ಲದವರು. ಸದಾ ಒಂದಿಲ್ಲೊಂದು ವಿಚಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವ ರಾಖಿ ಸದ್ಯ ಮತ್ತೊಂದು ವಿಚಾರದಿಂದ ಸುದ್ದಿಯಾಗಿದ್ದಾರೆ. ...
ಕಲರ್ ಸ್ಟ್ರೀಟ್

ಬುಕ್ ಉಲ್ಟಾ ಹಿಡಿದು ಟ್ರೋಲಾದ ಜಾಹ್ನವಿ ಕಪೂರ್!

ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ಬಿ ಟೌನಿನ ನಟಿಮಣಿಯರ ಪೈಕಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಟಾಪ್ ರೇಟೆಡ್ ನಲ್ಲಿದ್ದಾರೆ.  ತಮ್ಮ ವರ್ಕ್ ಔಟ್ ಮೂಲಕವೇ ಸಾಕಷ್ಟು ಸುದ್ದಿಯಾಗುತ್ತಿದ್ದ ಜಾಹ್ನವಿ ...
ಕಲರ್ ಸ್ಟ್ರೀಟ್

ದಪ್ಪ ಆಗಿದ್ದಾರೆಂದು ಟ್ರೋಲ್ ಮಾಡಿದವರಿಗೆ ನಿತ್ಯಾ ಖಡಕ್ ವಾರ್ನಿಂಗ್!

ತಾವು ಒಪ್ಪಿಕೊಳ್ಳುವ ಸಿನಿಮಾಗಳಿಗೆ ತಕ್ಕಂತೆ ತಮಗಿರುವ ಪಾತ್ರಕ್ಕೆ ಅನುಸಾರವಾಗಿ ಸೆಲೆಬ್ರೆಟಿಗಳು ತೂಕ ಹೆಚ್ಚಿಸಿಕೊಳ್ಳುವ, ಇಳಿಸಿಕೊಳ್ಳುವ, ಕೆಲವೊಮ್ಮೆ ಫಿಟ್ ನೆಸ್ ಪಾಲಿಸುವ ಸಂಪ್ರದಾಯವನ್ನು ಕಠಿಣವಾಗಿ ಫಾಲೋ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಬ್ಯುಸಿ ಲೈಫಿಗೆ ನಮ್ಮ ...
ಕಲರ್ ಸ್ಟ್ರೀಟ್

ಸೋಶಿಯಲ್ ಮೀಡಿಯಾದಲ್ಲಿ ಬಕ್ರಾ ಆದ್ರು ಇಶಾ ಗುಪ್ತ!

ಬಾಲಿವುಡ್ ಬ್ಯೂಟಿ ಇಶಾ ಗುಪ್ತಾ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಟ್ರೋಲಿಗೆ ಒಳಗಾಗಿದ್ದಾರೆ. ಹೌದು.. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸುವ ಬದಲು ಇಶಾ ಗುಪ್ತಾ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿ ಗೇಲಿಗೆ ಒಳಗಾಗಿದ್ದಲ್ಲದೇ ...
ಕಲರ್ ಸ್ಟ್ರೀಟ್

ಆಸ್ತಮದಿಂದ ನರಳುತ್ತಿದ್ದವರ ಪರ ನಿಂತಿದ್ದ ಪ್ರಿಯಾಂಕ ಧಮ್ ಹೊಡೆದ್ರಂತೆ!

ಜಾಹಿರಾತಿನ ಸಲುವಾಗಿ, ಸೋಶಿಯಲ್ ಸಂದೇಶವನ್ನು ನೀಡುವುದಕ್ಕಾಗಿ ಸಿನಿಮಾ ತಾರೆಯರು ಸಾಮಾಜಿಕ ಸಮಸ್ಯೆಗಳ ವಿರುದ್ಧ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಪರ ನಿಂತು ಮಾತನಾಡುತ್ತಲೇ ಇರುತ್ತಾರೆ. ತಮ್ಮ ನೆಚ್ಚಿನ ತಾರೆಯರ ಮೇಲಿನ ಪ್ರೀತಿಯಿಂದ ಬಹಳಷ್ಟು ...
ಕಲರ್ ಸ್ಟ್ರೀಟ್

ಶೃತಿ ಹರಿಹರನ್ ಪ್ರೆಗ್ನೆನ್ಸಿ ಟ್ರೋಲಿಗೆ ಸಿಡಿದೆದ್ದ ಒಳ್ಳೆ ಹುಡ್ಗ ಪ್ರಥಮ್!

ನಾತಿಚರಾಮಿ ಸಿನಿಮಾದ ನಂತರ ಅವಕಾಶಗಳ ಕೊರತೆಯಿಂದ ಕಣ್ಮರೆಯಾಗಿದ್ದ ಶೃತಿ ಹರಿಹರನ್ ಸದ್ಯ ಗರ್ಭಿಣಿಯಾಗಿರುವ ಸಂಗತಿಯ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಅವರ ತಾಯ್ತನದ ವಿಚಾರಕ್ಕೆ ಸಾಕಷ್ಟು ಮಂದಿ ಶುಭಾಶಯಗಳನ್ನು ಕೋರಿದ್ದರೆ ಮತ್ತೂ ...
ಕಲರ್ ಸ್ಟ್ರೀಟ್

ಧಮ್ ಹೊಡೆದ ಟ್ರೋಲಿಗೆ ರಾಕುಲ್ ತಿರುಗೇಟು!

ನಾಗಾರ್ಜುನ ಅಕ್ಕಿನೇನಿ ಮತ್ತು ರಾಕುಲ್ ಅಭಿನಯಿಸುತ್ತಿರುವ ಹೊಸ ಸಿನಿಮಾ ಮನ್ಮಥುಡು 2. ಇತ್ತೀಚಿಗೆ ಚಿತ್ರದಲ್ಲಿ ರಕುಲ್ ಧಮ್ ಹೊಡೆಯುತ್ತಿರುವ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಲ್ಲದೇ ನೆಟ್ಟಿಗರು ಬಾಯಿಗೆ ಬಂದಂತೆ ...
ಕಲರ್ ಸ್ಟ್ರೀಟ್

ವಿಶ್ವಕಪ್ ಸೋಲು ಅಲ್ಲಗಳೆದ ವಿವೇಕ್ ಒಬೆರಾಯ್!

ಇತ್ತೀಚಿಗೆ ವಿವೇಕ್ ಒಬೆರಾಯ್ ಅನಗತ್ಯ ವಿಚಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರನ್ನ ಅಣಕಿಸಿ ಟ್ವೀಟ್ ...
ಕಲರ್ ಸ್ಟ್ರೀಟ್

ಟ್ರೋಲ್ ಗಳಿಗೆ ಕೇರ್ ಮಾಡದ ದಿಶಾ ಪಟಾನಿ!

ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ಅಷ್ಟೂ ಮಾಡಲಿದ್ದರೆ ಹೇಗೆ? ...
ಕಲರ್ ಸ್ಟ್ರೀಟ್

ಮಲೈಕಾ ಫೋಸಿಗೆ ಕಮೆಂಟಿಗರ ಕಿಂಡಲ್ಲು!

ವಯಸ್ಸು ದೊಡ್ಡದಾದರೂ ಸಹ ಬಿ ಟೌನಿನ ಏಜ್ ಲೆಸ್ ಬ್ಯೂಟಿ ಮಲೈಕಾ ಅರೋರ. ಸದಾ ಪಡ್ಡೆ ಹೈಕಳು ಮಲೈಕಾ ಮೇಲೆ ಒಂದು ಕಣ್ಣಿಟ್ಟು ಆಕೆಯ ಚಲನ ವಲನಗಳನ್ನು ಗಮನಿಸುತ್ತಲೇ ಇರುತ್ತಾರೆ. ಅಲ್ಲದೇ ...

Posts navigation