ಕಲರ್ ಸ್ಟ್ರೀಟ್

ಕಪ್ಪನೆಯ, ಕುಳ್ಳಗಿನ ವ್ಯಕ್ತಿ ಏರಿದ್ದು ಮಾತ್ರ ದೊಡ್ಡ ಎತ್ತರಕ್ಕೆ

ಅದೊಂದು ದಿನ ಅಮೀರ್ ಖಾನ್ ತಮ್ಮ ಆಫೀಸಿಗೆ ಎಂಟ್ರಿ ಕೊಟ್ಟರು. ಮಾಸಲು ಮಾಸಲು ಬಟ್ಟೆ, ಹಳೇದೊಂದು ಚಪ್ಪಲಿ, ಕೈಗೆ ಐವತ್ತರವತ್ತು ರುಪಾಯಿಯ ವಾಚು ಕಟ್ಟಿಕೊಂಡಿದ್ದ, ಕಪ್ಪು ಬಣ್ಣದ, ಸಣ್ಣ ಎತ್ತರದ ಹುಡುಗನೊಬ್ಬ ...