ಇಡೀ ಚಿತ್ರರಂಗವನ್ನು ಕರೆದು ಕೂರಿಸೋದು ಬೇಕಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಬಹುಮುಖ್ಯ ನಾಯಕನಟರು, ನಿರ್ದೇಶಕರೆಲ್ಲಾ ಸೇರಿದರೂ ಇವತ್ತಿಗೆ ನೂರು ಜನರಾಗಬಹುದು. ಅವರನ್ನೆಲ್ಲಾ ಕರೆದು ಗೌರವಿಸುವ ಕನಿಷ್ಟ ಪ್ರಜ್ಞೆ ಕೂಡಾ ಸೈಮಾ ಆಯೋಜಕರಿಗೆ ಇಲ್ಲದೇ ಹೋಗಿದ್ದು ದುರಂತ. ನಮ್ಮ ನೆಲದಲ್ಲೇ ಬಂದು ಕಾರ್ಯಕ್ರಮ ಮಾಡಿ, ಕೋಟಿಗಟ್ಟಲೆ ಹಣ ಬಾಚಿದ ಸೈಮಾದ ದರಿದ್ರರಿಗೆ ನೂರು ಖುರ್ಚಿ ವ್ಯವಸ್ಥೆ ಮಾಡಿಸುವಷ್ಟು ಯೋಗ್ಯತೆ ಇಲ್ಲದೇ ಹೋಗಿದ್ದನ್ನು ಖಂಡಿಸದೇ ಏನು ಮಾಡಬೇಕು? ಈ ಬಾರಿ ಬೆಂಗಳೂರಿನಲ್ಲಿ ನಡೆದ ಸೈಮಾ (ಸೌಥ್ ಇಂಡಿಯನ್ ಇಂಟರ್ನ್ಯಾಷನಲ್ ಅವಾರ್ಡ್ಸ್) ಪ್ರಶಸ್ತಿ […]
Browse Tag
upendra
1 Article