ಕಲರ್ ಸ್ಟ್ರೀಟ್

ವರ್ಲ್ಡ್ ಕಪ್ ನಮ್ದೆ – ಫ್ಯಾನ್ ಆಫ್ ಚಂದನ್’ ವೀಡಿಯೋ ಸಾಂಗ್ ಬಿಡುಗಡೆ

ಇತ್ತೀಚಿನ ದಿನಗಳಲ್ಲಿ ಆಲ್ಬಮ್ ಮ್ಯೂಜಿಕ್ ಟ್ರೆಂಡ್ ಹೆಚ್ಚಾಗಿದೆ. ಚಿತ್ರರಂಗದಲ್ಲಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಲು ಈಗ ಶಾರ್ಟ್ ಫಿಲಂ ಹಾಗೂ ಮ್ಯೂಜಿಕ್ ಆಲ್ಬಮ್ ಒಂದು ವೇದಿಕೆ ಕಲ್ಪಿಸಿಕೊಡುವಂತಾಗಿದೆ. ಅದೇ ರೀತಿ ಇಲ್ಲೊಬ್ಬ ಪ್ರತಿಭೆ ...