ಕಲರ್ ಸ್ಟ್ರೀಟ್

ಮಾಲಿವುಡ್ ಗೆ ವಿಹಾನ್ ಗೌಡ!

ಪಂಚತಂತ್ರ ಸಿನಿಮಾದ ಮೂಲಕ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಂಡಿದ್ದರು ವಿಹಾನ್ ಗೌಡ. ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದ ವಿಹಾನ್ ಸದ್ಯ ಮಲಯಾಳಂಗೆ ಎಂಟ್ರಿ ಕೊಡುತ್ತಿದ್ದಾರೆ. ವಿಹಾನ್ ನಟಿಸಿದ್ದ ಕಾಲ್ ಕೇಜಿ ...