ರಕ್ಷಿತ್ ಶೆಟ್ಟಿ ಜೊತೆ ಪಂಚತಂತ್ರದ ಹುಡುಗ….
*ತಲೆಯೆತ್ತಿ ನಿಲ್ಲು ರೆಡಿಯಾಗಿ ಬಂದರಾ ವಿಹಾನ್!* ಕಾಲ್ ಕೇಜಿ ಪ್ರೀತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಣಸಿಕ್ಕವರು ನಟ ವಿಹಾನ್. ಈ ಎರಡು ಸಿನಿಮಾಗಳ ನಂತರ ವಿಹಾನ್ ಬಗ್ಗೆ ಎಲ್ಲರೂ ತಿರುಗಿ ನೋಡುವಂತಾಗಿತ್ತು ಪಂಚತಂತ್ರ ಸಿನಿಮಾ ಕಾರಣಕ್ಕೆ. ವಿಹಾನ್ ಥರದ ಪ್ರತಿಭಾವಂತ ನಟ ಮತ್ತು ಯೋಗರಾಜ್ ಭಟ್ಟರಂತಾ ಸ್ಟಾರ್ ಡೈರೆಕ್ಟರ್ ಇಬ್ಬರ ಕಾಂಬಿನೇಷನ್ನಿನ ಪಂಚತಂತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತ್ತು. ಅಬ್ಬರದ ಪ್ರಚಾರದೊಂದಿಗೆ ತೆರೆಗೂ ಬಂತು. ಆದರೆ, ಪಂಚತಂತ್ರ ಹೇಳಿಕೊಳ್ಳುವಂತಾ ಗೆಲುವು ಕಾಣಲಿಲ್ಲ. ಇದಾದ ನಂತರ […]