ಕಲರ್ ಸ್ಟ್ರೀಟ್
ಅಣ್ಣನಂತೆ ಪೊರೆಯುವ ಅಭಿನಯ ಚತುರ!
ಸದ್ಯ ವಿಜಯಪ್ರಸಾದ್ ನಿರ್ದೇಶಿಸುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಅರುಣ್ʼಗೆ ಒಂದೊಳ್ಳೆ ಪಾತ್ರ ನೀಡಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಸೀರಿಯಸ್ಸಾದ ರೋಲುಗಳನ್ನು ನಿಭಾಯಿಸಿದ್ದ ಅರುಣ್ ಮೊದಲ ಬಾರಿಗೆ ಕಾಮಿಡಿ ಪಾತ್ರವನ್ನು ನಿರ್ವಹಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ...