ಸಿನಿಮಾ ವಿಮರ್ಶೆ

ಹೆಣ್ಣಿನ ಮೂಲಕ ಕ್ರೌರ್ಯದ ಕತೆ ದಾಟಿಸುವ ಇರಾನಿ ಚಿತ್ರ

ಬೆಳದಿಂಗಳ ಚೆಲುವೆ ಫಾಯಿಜ್ ಸಂಪ್ರದಾಯಸ್ಥ ಕುಟುಂಬದಲ್ಲಿ, ತಾಯಿ-ತಮ್ಮನ ಬೆಚ್ಚನೆ ಪ್ರೀತಿಯಲ್ಲಿ ಹೂವಿನಂತೆ ಬೆಳೆದವಳು. ಒಂದು ದಿನ ಅಮ್ಮನೊಂದಿಗೆ ಹೊರಗೆ ಅಂಗಡಿಗೆ ಹೋಗುತ್ತಾಳೆ. ಆಕೆಯ ತಲೆಗೂದಲನ್ನು ನೋಡಿ, ದಿಟ್ಟಿಸುವ ಹುಡುಗನಿಗೆ ಅಂಗಡಿಯ ಮಾಲೀಕ ...