ಕಲರ್ ಸ್ಟ್ರೀಟ್

ಶೀತಲ್‌ ಶೆಟ್ಟಿ ವಿಂಡೋ ಸೀಟ್‌ನಲ್ಲಿ ಕುಳಿತರು ನಿರೂಪ್‌ ಭಂಡಾರಿ

ಯಾವೊಬ್ಬ ಪಾತ್ರಧಾರಿಯ ಫೋಟೋಗಳನ್ನು ಬಳಸದೆ, ರೈಲಿನ ಕಿಟಕಿ, ಅದರ ಸುತ್ತ ರೇಲ್ವೇ ಟ್ರ್ಯಾಕು, ಅದರ ಮೊನೆಯಲ್ಲಿ ತೊಟ್ಟಿಕ್ಕುತ್ತಿರುವ ರಕ್ತ, ಬೆರಳಚ್ಚು ಇತ್ಯಾದಿ ವಿವರಗಳನ್ನು ನೀಡಿದ್ದಾರೆ. ಪೋಸ್ಟರು ನೋಡಿದರೆ ಇದೊಂದು ಸಸ್ಪೆನ್ಸ್‌, ಕ್ರೈಮ್‌ ...