ಪ್ರಚಲಿತ ವಿದ್ಯಮಾನ
ಕೆ.ಜಿ.ಎಫ್. ಶೂಟಿಂಗ್ ಎಲ್ಲಿ ನಡೀತಿದೆ ಗೊತ್ತಾ?
ಈ ಬಾರಿ ಪ್ರೇಕ್ಷಕರನ್ನು ಸೆಳೆಯುವುದರೊಂದಿಗೆ ಮಾರುಕಟ್ಟೆಯನ್ನೂ ಕಬ್ಜ ಮಾಡಿಕೊಳ್ಳುವ ಎಲ್ಲ ಪ್ಲಾನೂ ಪೂರ್ವನಿಯೋಜಿತವಾಗಿದೆ. ಉತ್ತರ ಭಾರತದಲ್ಲಿ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಸಂಜು ಬಾಬಾ ಮತ್ತು ರವೀನಾರನ್ನು ಸೇರಿಸಿಕೊಂಡಿದ್ದಾರೆ. ಈಗ ಪ್ರಕಾಶ್ ರೈ ...