ಪಾಪ್ ಕಾರ್ನ್

ಟ್ವಿಟ್ಟರ್ ಫೋಟೋ ಬದಲಿಸಿಕೊಂಡ ಬಾದ್ ಶಾ!

ಸೆಲೆಬ್ರೆಟಿಗಳು ತಮ್ಮ ಟ್ವಿಟ್ಟರ್ರು, ಫೇಸ್ ಬುಕ್, ಇನ್ ಸ್ಟಾಂ ಗ್ರಾಂ ಫ್ರೊಫೈಲ್ ಫೋಟೋಗಳನ್ನು ಚೇಂಜ್ ಮಾಡುವುದು ಸುದ್ದಿಯಾಗುವಂತಹುದೇ. ಈ ಹಿಂದೆ ಟ್ವಿಟರ್ ಖಾತೆಯಲ್ಲಿ ಕೆಜಿಎಫ್ ರಿಲೀಸ್ ಸಮಯದಲ್ಲಿ ಯಶ್ ತನ್ನ ಯೂಸರ್ ...
ಕಲರ್ ಸ್ಟ್ರೀಟ್

ಕೆಜಿಎಫ್ 2 ಚಿತ್ರೀಕರಣ ಮುಂದಿನವಾರಕ್ಕೆ ಶುರು!

ಭಾರತೀಯ ಚಿತ್ರಜಗತ್ತನ್ನು ಬೆಕ್ಕಸ ಬೆರಗಾಗುವಂತೆ ಮಾಡಿದ ಕನ್ನಡ ಸಿನಿಮಾ ಕೆಜಿಎಫ್ ಸ್ಯಾಂಡಲ್ ವುಡ್ ನ ಮಟ್ಟಿಗೆ ಅತ್ಯಂತ ಯಶಸ್ವಿ ಚಿತ್ರ. ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿಬಂದ ಐಟಿ ಅಧಿಕಾರಿಗಳು ಒಮ್ಮೆ ...
ಕಲರ್ ಸ್ಟ್ರೀಟ್

ಮನೆ ಮಹಾಲಕ್ಷ್ಮೀ ಪೋಟೋ ರಿವೀಲ್ ಮಾಡಿದ ಯಶ್!

ರಾಕಿಂಗ್​ ಸ್ಟಾರ್​ ಯಶ್​ ಇದೇ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ಪುತ್ರಿಯ ಫೋಟೋವನ್ನು ಟ್ವೀಟ್​ ಮಾಡಿರೋ ಯಶ್​, ನನ್ನ ಜಗತ್ತನ್ನು ಆಳೋ ಹುಡುಗಿ ನಿಮ್ಮ ...
ಫೋಕಸ್

ಯಶ್ ಜೊತೆ ಶ್ರದ್ಧಾ ನಟಿಸೋಲ್ವಂತೆ!

ಕನ್ನಡದ ಯೂಟರ್ನ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಶ್ರದ್ಧಾ ಶ್ರೀನಾಥ್, ಯೂಟರ್ನ್ ಯಶಸ್ಸಿನ ನಂತರ ಸಾಕಷ್ಟು ಬೇಡಿಕೆಗಳನ್ನೂ ಪಡೆದುಕೊಂಡರು. ಕನ್ನಡದ ಜತೆಗೆ ಟಾಲಿವುಡ್ ಗೆ ಹಾರಿದ್ದ ಶ್ರದ್ದಾ ...
ಕಲರ್ ಸ್ಟ್ರೀಟ್

ಸಿಡುಕಿ ಸುಮಕ್ಕ ಗೆಲ್ಲೋದು ಡೌಟು ಕನ!

ಕರ್ನಾಟಕದ ಮಾಧ್ಯಮಗಳ ಪಾಲಿಗೆ ಇಡೀ ಇಂಡಿಯಾದಲ್ಲಿ ಎಲೆಕ್ಷನ್ ನಡೆಯುತ್ತಿರೋದು ಮಂಡ್ಯದಲ್ಲಿ ಮಾತ್ರ. ಈ ಕಣದಲ್ಲಿ ಎದುರಾಳಿಗಳು ಕೆಮ್ಮಿದ್ದು, ಕ್ಯಾಕರಿಸಿದ್ದೆಲ್ಲವೂ ರೋಚಕ ಸುದ್ದಿಯೆಂಬಂತೆ ಬಿಂಬಿಸುತ್ತಾ ಜನರ ತಲೆಚಿಟ್ಟು ಹಿಡಿಸಿ ಬಿಟ್ಟಿವೆ. ಅತ್ತ ಸಿ ...
ಫೋಕಸ್

ಶಿವರಾಮೇಗೌಡರ ಬಾಯಿಗೆ ಬೀಗ ಹಾಕುವವರಾರು?

ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ..! ಮಂಡ್ಯ ಜಿಲ್ಲೆಯ ಹಾಲಿ ಸಂಸದ ಶಿವರಾಮೇಗೌಡರದ್ದು ಅತಿಯಾಯ್ತು. ಟಿಕೇಟ್ ವಂಚಿತ ಹಾಲಿ ಸಂಸದ ಎಂಬ ಅಪವಾದವನ್ನು ನೇರವಾಗಿ ಫೇಸ್ ಮಾಡಲು ಶಕ್ತರಿಲ್ಲದೇ ಇಲ್ಲ ಸಲ್ಲದ ಆರೋಪಗಳನ್ನು, ...
ಪಾಪ್ ಕಾರ್ನ್

ಪವರ್ ಸ್ಟಾರ್ ಹೆಸರಲ್ಲಿ ಬೆಂಕಿ ಹಚ್ಚಲು ನೋಡಿದ ಶಿವರಾಮೇಗೌಡ!

ಮಂಡ್ಯ ಲೋಕಸಭಾ ಚುನಾವಣಾ ಕಣಕ್ಕೂ ಕನ್ನಡ ಚಿತ್ರರಂಗಕ್ಕೂ ನೇರ ಕನೆಕ್ಷನ್ನು ಸೃಷ್ಟಿಯಾಗಿ ಬಿಟ್ಟಿದೆ. ರಾಜಕಾರಣಿಗಳೂ ಕೂಡಾ ನಟರನೇಕರನ್ನು ಕಣಕ್ಕೆಳೆದು ತಂದು ಆರೋಪ ಪ್ರತ್ಯಾರೋಪಗಳ ಸುರಿಮಳೆಗರೆಯುತ್ತಿದ್ದಾರೆ. ಅದರಲ್ಲಿಯೂ ಸಂಸದ ಶಿವರಾಮೇಗೌಡರು ಅಖಾಡಕ್ಕಿಳಿದಿದ್ದಾರೆಂದ ಮೇಲೆ ...
ಪ್ರಚಲಿತ ವಿದ್ಯಮಾನ

ಕಿಚ್ಚನಿಗೆ ಪ್ರಾಣ ಸಂಕಟ ತಂದಿಟ್ಟ ಮಂಡ್ಯ ಕದನ!

ಸುಮಲತಾ ಅಂಬರೀಶ್ ಚುನಾವಣಾ ಕಣಕ್ಕಿಳಿಯೋದು ಪಕ್ಕಾ ಆಗುತ್ತಲೇ ಸಿನಿ ತಾರೆಯರಲ್ಲಿ ಯಾರ್ಯಾರು ಅವರ ಪರವಾಗಿ ಪ್ರಚಾರಕ್ಕೆ ಹೋಗ್ತಾರೆಂಬ ಚರ್ಚೆ ಆರಂಭವಾಗಿತ್ತು. ಆ ಸಾಲಿನಲ್ಲಿ ಪ್ರಧಾನವಾಗಿ ಕೇಳಿ ಬಂದಿದ್ದದ್ದು ಕಿಚ್ಚ ಸುದೀಪ್ ಹೆಸರು. ...
ಪ್ರಚಲಿತ ವಿದ್ಯಮಾನ

ದರ್ಶನ್ ಮತ್ತು ಯಶ್ ಭದ್ರತೆಗಾಗಿ ಬಿಜೆಪಿ ಮನವಿ!

ಮಂಡ್ಯ ಲೋಕಸಭಾ ಚುನಾವಣಾ ಕಣ ಕ್ಷಣ ಕ್ಷಣವೂ ರಂಗೇರುತ್ತಿದೆ. ಅತ್ತ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಪುತ್ರ ನಿಖಿಲ್, ಇತ್ತ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್… ನೋಡ ನೋಡುತ್ತಲೇ ...
ಗಾಂಧಿನಗರ ಗಾಸಿಪ್

ಕಿರಾತಕನ ಕತ್ತು ಹಿಸುಕಿದರಾ ಯಶ್?

ಈಗ ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ ಹವಾ. ಕರ್ನಾಟಕದ ಗಡಿ ದಾಟಿ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್ ಸಿನಿಮಾ ಸೌಂಡು ಮಾಡುತ್ತಿದೆ. ಕನ್ನಡ ನಾಡಿಗಷ್ಟೇ ಗೊತ್ತಿದ್ದ ಕಿರಾತಕನ ಪರಿಚಯ ದೇಶಾದ್ಯಂತ ಪಸರಿಸಿಕೊಂಡಿದೆ. ಇದು ...

Posts navigation