ಬನಾರಸ್ ಚಿತ್ರದ ಮೂಲಕ ಅದ್ಧೂರಿ ಎಂಟ್ರಿ ನೀಡಿದವರು ಜಾಹಿದ್ ಖಾನ್. ಜಮೀರ್ ಅಹಮದ್ ಅವರ ಪುತ್ರ ಅನ್ನೋದರ ಹೊರತಾಗಿ, ಮೊದಲ ಸಿನಿಮಾಗೇ ಒಳ್ಳೆ ಸಬ್ಜೆಕ್ಟು ಆಯ್ಕೆ ಮಾಡಿಕೊಂಡು, ಚೊಚ್ಚಲ ಪ್ರಯತ್ನದಲ್ಲೇ ಉತ್ತಮ ನಟ ಅನ್ನಿಸಿಕೊಂಡವರು. ಜೈದ್ ಮನಸ್ಸು ಮಾಡಿದ್ದರೆ ಬನಾರಸ್ ನಂತರ ಇಷ್ಟೊತ್ತಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಬಹುದಿತ್ತು. ಸುಮಾರಷ್ಟು ಜನ ಹೆಸರಾಂತ ನಿರ್ದೇಶಕರು ಜೈದ್ ಅವರಿಗೆ ಕಥೆ ಕೂಡಾ ಹೇಳಿದ್ದರು. ಆದರೆ ಜೈದ್ ಎಲ್ಲೂ ಆತುರಕ್ಕೆ ಬೀಳಲಿಲ್ಲ. ಮೊದಲ ಸಿನಿಮಾ ಬನಾರಸ್ ತಂದುಕೊಟ್ಟ ಹೆಸರನ್ನು ಮುಂದುವರೆಸುವಂಥಾ ಕಥಾವಸ್ತುವಿಗಾಗಿ […]
Browse Tag
#ZaidKhan #Cult #anilkumar #rachitaram
1 Article