ಕಲರ್ ಸ್ಟ್ರೀಟ್

ಜೀ ವಾಹಿನಿಯಲ್ಲಿ ಮತ್ತೊಮ್ಮೆ ರಾಧಾಕಲ್ಯಾಣ!

ಜೀ ಕನ್ನಡ ವಾಹಿನಿ ಹೊಸತನದ ಧಾರಾವಾಹಿಗಳನ್ನು ಕನ್ನಡ ಜನತೆಗೆ ನೀಡುತ್ತಾ ನಂಬರ್ ೧ ಸ್ಥಾನದಲ್ಲಿದೆ. ಕನ್ನಡ ಪ್ರೇಕ್ಷಕರಿಗೆ ನವ ನವೀನತೆಯ ರಿಯಾಲಿಟಿ ಶೋಗಳು, ಸೀರಿಯಲ್‌ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಅವರ ಮನೆ ...
ಕಲರ್ ಸ್ಟ್ರೀಟ್

ಸೀನಿಯರ್ ಕಿಲಾಡಿಗಳ ಕಿಂಡಲ್ ಗೇಮ್!

ಯಾವುದೇ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅಗಾಧ ಅನುಭವಗಳನ್ನು ಪಡೆದ ಸ್ಪರ್ಧಿಗಳನ್ನು ಹೊಸ ಸೀಜನ್ನಿಗೆ ಬರಮಾಡಿಕೊಳ್ಳುವ ಸಂದರ್ಭಗಳಲ್ಲಿ ಪ್ರೊಮೋಷನ್ ಪೀಸ್ ಗಳಂತೆ ಬಳಸಿಕೊಳ್ಳುವ ವಾಡಿಕೆ ಇದೆ. ಆ ಮೂಲಕ ಹೊಸ ಸ್ಪರ್ಧಿಗಳಿಗೆ ಕೊಂಚಮಟ್ಟಿಗಾದರೂ ...
ಕಲರ್ ಸ್ಟ್ರೀಟ್

ಸಂಹಿತಾಗೆ ಒಲಿದ ಕನ್ನಡದ ಕಣ್ಮಣಿ ಕಿರೀಟ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕಣ್ಮಣಿ ಕಾರ್ಯಕ್ರಮ ಗ್ರಾಂಡ್ ಫಿನಾಲೆಯನ್ನು ಮುಗಿಸಿಕೊಂಡಿದೆ. ಉಡುಪಿಯ ಸಂಹಿತಾ ಮೊದಲ ಸ್ಥಾನವನ್ನು ಗಳಿಸಿದರೆ, ಬಿಜಾಪುರದ ಹುಡುಗಿ ವರದ ಮೊದಲ ರನ್ನರ್ ಅಪ್, ಸಮೃದ್ಧಿ ಮತ್ತು ...
ಕಲರ್ ಸ್ಟ್ರೀಟ್

5 ವರ್ಷದ ಸಂಭ್ರಮದಲ್ಲಿ ಮಹರ್ಷಿವಾಣಿ!

ಜೀ ಕನ್ನಡ ವಾಹಿನಿಯಲ್ಲಿ ಡಾ|| ಮಹರ್ಷಿ ಆನಂದ್ ಗುರೂಜಿಯವರು ನಡೆಸಿ ಕೊಡುತ್ತಿರುವ ಮಹರ್ಷಿವಾಣಿ ಕಾರ್ಯಕ್ರಮ ಈಗ ಯಶಸ್ವಿಯಾಗಿ 4 ವರ್ಷಗಳನ್ನು ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದೆ. ಕಿರುತೆರೆಯಲ್ಲಿ ಪ್ರಸಾರವಾಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ...
ಕಲರ್ ಸ್ಟ್ರೀಟ್

ಶೀಘ್ರದಲ್ಲಿ ಜೀ ಕನ್ನಡದಲ್ಲಿ ಭಟ್ಟರ ಪಂಚತಂತ್ರ!

ಹೊಂಗೇಮರದ ಮೂಲಕ ಶೃಂಗಾರದ ಹೂವನ್ನು ಬಿಡಿಸಿದ್ದ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಕಿರುತೆರೆಯಲ್ಲಿ ಚೊಚ್ಚಲ ಬಾರಿಗೆ ಪ್ರಸಾರವಾಗಲಿದೆ. ಸಿನಿಮಾದ ಪ್ರಸಾರದ ಹಕ್ಕನ್ನು ಜೀ ಕನ್ನಡ ವಾಹಿನಿ ತೆಗೆದುಕೊಂಡಿದ್ದು, ರಿಲೀಸ್ ಆದ ...
ಪಾಪ್ ಕಾರ್ನ್

ಮಿನಿ ಸ್ಕ್ರೀನಿಗೆ ನಟಸಾರ್ವಭೌಮ!

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಚಿತಾ ರಾಂ ಹಾಗೂ ಅನುಪಮಾ ಪರಮೇಶ್ವರನ್  ಅಭಿನಯದ ನಟಸಾರ್ವಭೌಮ ಚಿತ್ರ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಭಿನಯ ಹಾಗೂ ಡ್ಯಾನ್ಸ್‍ಗೆ ಅಪ್ಪು ...
ಸೀರಿಯಲ್ ಸಮಾಚಾರ

ಮರಿದೇವ ಈಗ ಅಂದಗಾರ ಮಾದೇಶ್ವರ!

ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸುತ್ತಲೇ ಆರಂಭವಾದ ಉಘೇ ಉಘೇ ಮಾದೇಶ್ವರ ಈಗ ಜೀ ಕನ್ನಡವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲೊಂದಾಗಿದೆ. ಅದರಲ್ಲೂ ಭಕ್ತಿ ರಸಪ್ರಧಾನ ಕಥೆಯನ್ನು ಅತ್ಯಂತ ವೈಭವಯುತವಾಗಿ ನಿರೂಪಿಸುವಲ್ಲಿ ನಿರ್ಮಾಪಕ, ಪ್ರಧಾನ ನಿರ್ದೇಶಕ ...
cbn

ರಾಜಣ್ಣನ ಹೆಮ್ಮೆಯ ಮಗ ರಾಘಣ್ಣ!

ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸ್ಟಾರ್ಟ್ ಆಗುವವರೆಗೂ ಒಂದು ರೀತಿಯದಾದರೆ ಆದಮೇಲೆ ಮತ್ತೊಂದು ರೀತಿ. ಪ್ರೇಕ್ಷಕರು ಇಂತಿಂತಹವರನ್ನು ಸಾಧಕರ ಸೀಟಿಗೆ ಕರೆಯಿರಿ ಎಂಬ ಬೇಡಿಕೆಯ ಪಟ್ಟಿ ದಿನೇ ದಿನೇ ...
ಪಾಪ್ ಕಾರ್ನ್

ಪಾರುಗೆ ಒಲಿದುಬಂದ ಕಂಕಣ ಭಾಗ್ಯ

ಇತ್ತೀಚಿನ ದಿನಗಳಲ್ಲಿ ಜೀ ಕನ್ನಡ ವಾಹಿನಿ ಸದಾ ನವನವೀನ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡುವ ಮೂಲಕ ಕನ್ನಡಿಗರ ಮನೆಮಾತಾಗಿದೆ. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ರಿಯಾಲಿಟಿ ಷೋಗಳು ಹಾಗೂ ವಿಶಿಷ್ಟ ಕಥಾಹಂದರವುಳ್ಳ ಧಾರಾವಾಹಿಗಳನ್ನು ನೀಡುವ  ...
ಫೋಕಸ್

ವೀಕೆಂಡ್ ವಿಥ್ ರಮೇಶ್ – 4 ಇದೇ 20 ರಿಂದ ಆರಂಭ

ನಟ ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಜನಪ್ರಿಯ ಟಾಕ್ ಷೋ ವೀಕೆಂಡ್ ವಿಥ್ ರಮೇಶ್ ಮತ್ತೆ ಬರುತ್ತಿದೆ. ಹೌದು ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ ವೀಕೆಂಡ್ ವಿಥ್ ರಮೇಶ್ ಈಗಾಗಲೇ ...