ಸ್ಯಾಂಡಲ್ ವುಡ್ ನಲ್ಲಿ ಬಸಣ್ಣಿ ಎಂದೇ ಫೇಮಸ್ ಆಗಿರುವ ಬಹುಭಾಷಾ ನಟಿ ತಾನ್ಯಾ ಹೋಪ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡವೂ ಸೇರಿದಂತೆ ತಮಿಳು, ತೆಲುಗು ಭಾಷೆಗಳಲ್ಲೂ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ‍್ಳುವಲ್ಲಿ ಯಶಸ್ವಿಯಾಗಿರುವ ಬಸಣ್ಣಿ ಸದ್ಯ ಕನ್ನಡದಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಖಾಕಿಯಲ್ಲಿ ತೊಡಗಿಕೊಂಡಿದ್ದಾರೆ.

ಸದ್ಯದ ಸುದ್ದಿ ಏನಂದ್ರೆ ತೆಲುಗಿನ ಸ್ಟಾರ್ ಹೀರೋ ರವಿ ತೇಜ ಚಿತ್ರಕ್ಕೂ ತಾನ್ಯಾ ಹೋಪ್ ಆಯ್ಕೆಯಾಗಿದ್ದಾರಂತೆ. ಯೆಸ್ ರವಿ ತೇಜ ಅಭಿನಯದ ಡಿಸ್ಕೋ ರಾಜ ಚಿತ್ರಕ್ಕೆ ತಾನ್ಯ ಆಯ್ಕೆಯಾಗಿದ್ದು ಚಿತ್ರದಲ್ಲಿ ವಿಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ಆನಂದ್ ವಿ ಐ ನಿರ್ದೇಶನ ಮಾಡುತ್ತಿದ್ದಾರೆ.

 

CG ARUN

ಸಾರ್ಕ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿದೆ ಪೈಲ್ವಾನ್!

Previous article

ಕಾಲಿವುಡ್ ಚಿತ್ರದಲ್ಲಿ ವೀಕೆಂಡ್ ಹುಡುಗಿ!

Next article

You may also like

Comments

Leave a reply

Your email address will not be published. Required fields are marked *