ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ನೋಡಬಹುದಾದ ಹಾಗೂ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಬಹುಭಾಷಾ ಸಿನಿಮಾ ತುಂಬಾ. ಈ ಸಿನಿಮಾವನ್ನು ಹರೀಶ್. ರಾಮ್. ಎಲ್.ಹೆಚ್ ನಿರ್ದೇಶನ ಮಾಡುತ್ತಿದ್ದು, ತುಂಬಾ ತಾರಾಗಣದಲ್ಲಿ ದರ್ಶನ್, ದೀನಾ ಮತ್ತು ಕೀರ್ತಿ ಪಾಂಡಿಯನ್ ಅಭಿನಯಿಸಿದ್ದಾರೆ. ಸಿನಿಮಾವು ಸಿ.ಜಿ ಶಾಟ್ ಗಳಲ್ಲಿ ಸಾಹಸ, ಸನ್ನಿವೇಶಕ್ಕೆ ತಕ್ಕ ಹಾಸ್ಯ ಮತ್ತು ಥ್ರಿಲ್ಲಿಂಗ್ ಸಂಗತಿಗಳು ತುಂಬಾ ಸಿನಿಮಾ ಹೊಂದಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್.

ಈ ಚಿತ್ರವು ಜೂನ್ 21ಕ್ಕೆ ರಿಲೀಸ್ ಆಗಲಿದ್ದು, ಸೆನ್ಸಾರ್ ಬೋರ್ಡ್ ನಿಂದ ಯು ಪ್ರಮಾಣ ಪತ್ರವನ್ನು ಪಡೆದಿದೆ. ಇನ್ನು ಬೇಸಿಗೆಯು ನಿಮ್ಮ ಮಕ್ಕಳ ಜತೆಗೆ ತುಂಬಾವನ್ನು ನೋಡದೇ ಮುಗಿಯುವುದಿಲ್ಲವೆನ್ನುತ್ತದೆ  ಚಿತ್ರತಂಡ. ತುಂಬಾ ಸಿನಿಮಾವನ್ನು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಇನ್ನು ತುಂಬಾಕ್ಕೆ ಅನಿರುದ್ಧ್, ವಿವೇಕ್ ಮೆರ್ವಿನ್ ಮತ್ತು ಸಂತೋಷ್ ದಯಾನಿಧಿ ಸಂಗೀತ ಸಂಯೋಜನೆ ಮಾಡಿದ್ದಾರೆ. ನರೇನ್ ಇಲನ್ ಛಾಯಾಗ್ರಹಣ ಚಿತ್ರಕ್ಕಿದೆ.

 

CG ARUN

ಸೈರಾ ಚಿತ್ರಕ್ಕೆ ಮತ್ತೊಂದು ಆಘಾತ!

Previous article

ರಜನಿ ದರ್ಬಾರಿಗೆ ಎಸ್.ಪಿ.ಬಿ ದನಿ!

Next article

You may also like

Comments

Leave a reply

Your email address will not be published. Required fields are marked *