ಬೆಳ್ಳಿ ತೆರೆಯ ಮೇಲೆ ಕಮಾಲು ಮಾಡಿದ್ದ ಡರ್ಟಿ ಬ್ಯೂಟಿ ವಿದ್ಯಾ ಬಾಲನ್  ಇಂಡೋನೇಷ್ಯಾದ ಪ್ರವಾಸದಲ್ಲಿದ್ದಾರೆ. ಅಲ್ಲಿನ ಕಡಲ ಕಿನಾರೆಯಲ್ಲಿ ಮಸ್ತ್ ಮಜಾ ಮಾಡುವಾಗ ತೆಗೆದ ಪೋಟೋವೊಂದನ್ನು ವಿದ್ಯಾಬಾಲನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

https://www.instagram.com/p/Byjcgc2nVUf/?utm_source=ig_web_copy_link

ಸದ್ಯ ಆ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ಸೋನಾಕ್ಷಿ ಸಿನ್ಹಾ ಸಹ ಕಾಮೆಂಟ್ ಮಾಡಿ ಪ್ರವಾಸಕ್ಕೆ ನನ್ನನ್ನು ಏಕೆ ಕರೆದುಕೊಂಡು ಹೋಗಿಲ್ಲ ಎಂದು ಕೇಳಿದ್ದಾರೆ. ಸದ್ಯ  ವಿದ್ಯಾ ಬಾಲನ್ ಕೆಲ ತಿಂಗಳಗಳ ಹಿಂದೆ ಟಾಲಿವುಡ್ ನ ‘ಎನ್ ಟಿ ಆರ್’ ಸಿನಿಮಾದಲ್ಲಿ ನಟಿಸಿದ್ದರು. ಇದರ ಬಳಿಕ ‘ಮಿಶಿನ್ ಮಂಗಲ್’ ಹಾಗೂ ‘ಪಿಂಕ್’ ಚಿತ್ರ ತಮಿಳು ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ .

CG ARUN

ಸೂರ್ಯವಂಶ ಚಿತ್ರಕ್ಕೀಗ 20 ವರ್ಷದ ಹರೆಯ!

Previous article

ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಲ್ಲಿ ಹೆಜ್ಜೆ ಹಾಕಿದ ಶುಭಾಪೂಂಜಾ!

Next article

You may also like

Comments

Leave a reply

Your email address will not be published. Required fields are marked *