ಹಿರಿಯ ನಟ ಅನಂತ್ ನಾಗ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಹೊಸಬರ ವೀಕೆಂಡ್ ಸಿನಿಮಾ 50 ದಿನದತ್ತ ಮುನ್ನುಗ್ಗುತ್ತಿದೆ. ಮಯೂರ್ ಮೋಷನ್ ಪಕ್ಚರ್ಸ್ ಬ್ಯಾನರ್ ನಲ್ಲಿ ಡಿ ಮಂಜುನಾಥ್ ನಿರ್ಮಿಸಿದ್ದ ಈ ಸಿನಿಮಾದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ಮುಖ್ಯ ತಾರಾಂಗಣದಲ್ಲಿ ಕಾಣಿಸಿಕೊಂಡಿದ್ದರು.

ಮೋಜಿಗಾಗಿ ವೀಕೆಂಡ್ ಆರಿಸಿಕೊಂಡು ಹೋಗುವ ಟೆಕ್ಕಿಗಳು ತಮ್ಮ ಸಂಯಮ ಕಳೆದುಕೊಂಡಲ್ಲಿ ಏನೆಲ್ಲ ಆಗಬಾರದ್ದು ಘಟಿಸಬಲ್ಲದೆಂಬುದನ್ನು ವೀಕೆಂಡ್ ಸಿನಿಮಾ ಎಳೆಯಾಗಿಟ್ಟುಕೊಂಡು ಕಮರ್ಷಿಯಲ್ ದೃಷ್ಟಿಯಿಂದ ಹಾಗೂ ಮನರಂಜನಾತ್ಮಕವಾಗಿ ಥ್ರಿಲ್ಲರ್, ಕ್ರೈಮ್ ಕಥಾ ಹಂದರದಲ್ಲಿ ಗಮನಸೆಳೆದಿತ್ತು. ಸದ್ಯ 50ನೇ ದಿನದತ್ತ ದಾಪುಗಾಲಿಟ್ಟಿರುವ ವೀಕೆಂಡ್ ತಮಿಳು ನೆಲದಲ್ಲಿಯೂ ಕಮಾಲು ಮಾಡಲಿದೆ.

CG ARUN

ಫೇಸ್ ಬುಕ್ ಗೆ ಶಿವಣ್ಣ ಎಂಟ್ರಿ!

Previous article

ಲಂಡನ್ ನಲ್ಲಿ ಶಿವಣ್ಣ ಬರ್ತಡೇ ಸೆಲೆಬ್ರೇಷನ್!

Next article

You may also like

Comments

Leave a reply

Your email address will not be published. Required fields are marked *