ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಯಜಮಾನ. ಬಿಗ್ ಸ್ಕ್ರೀನ್ ನಲ್ಲಿ ಶತ ದಿನೋತ್ಸವವನ್ನು ಆಚರಿಸಿಕೊಂಡು ಕಿರುತೆರೆಯಲ್ಲಿಯೂ ಧೂಳೆಬ್ಬಿಸಲು ಬರುತ್ತಿರುವ ಈ ಚಿತ್ರ ಚೊಚ್ಚಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇಲ್ಲಿಯವರೆಗೂ ದಿನಾಂಕವನ್ನು ಘೋಷಿಸದ ವಾಹಿನಿ ಆಗಸ್ಟ್ 11ಕ್ಕೆ ಪ್ರಸಾರ ಸಿನಿಮಾ ಪ್ರಸಾರ ಮಾಡುವುದಾಗಿಯೂ ಘೋಷಿಸಿದೆ.

ಯಜಮಾನ! ಇದೇ ಆಗಸ್ಟ್ 11 ಕ್ಕೆ ನಿಮ್ಮ ಸ್ಟಾರ್ ಸುವರ್ಣದಲ್ಲಿ #Yajamana #StarSuvarna DBoss Challenging Star Darshan Challenging Star Darshan Thoogudeep Official Dbossfan DBoss Worldwide Fans Dharshan Thugudeep FC D'Boss

Gepostet von Star Suvarna am Sonntag, 21. Juli 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸಿದ್ದರು. ವಿಶೇಷ ಪಾತ್ರದಲ್ಲಿ ತಾನ್ಯ ಹೋಪ್ ನಟಿಸಿ ಬಸಣ್ಣಿ ಸಾಂಗಿಗೆ ಪಡ್ಡೆ ಹೈಕಳ ಮೈ ಬಿಸಿಯಾಗುವಂತೆಯೂ ಕುಣಿದಿದ್ದರು. ಇನ್ನು ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಶೈಲಜಾ ನಾಗ್ ಹಾಗೂ ಬಿ ಸುರೇಶ್ ಯಜಮಾನ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಚೊಚ್ಚಲ ಬಾರಿಗೆ ವಿ ಹರಿಕೃಷ್ಣ ನಿರ್ದೇಶನ ಮಾಡಿದ್ದು, ಪಿ ಕುಮಾರ್ ಸಹ ನಿರ್ದೇಶನ ಮಾಡಿದ್ದಾರೆ.

CG ARUN

ಮೆಲ್ಬೋರ್ನ್ ಫಿಲಂ ಫೆಸ್ಟಿವಲ್ ಗೆ ಗಂಟು ಮೂಟೆ!

Previous article

ಸಿಂಗನಿಗೂ ತಟ್ಟಿದ ಪೈರಸಿ ಭೂತ!

Next article

You may also like

Comments

Leave a reply

Your email address will not be published. Required fields are marked *