ರಾಕಿಂಗ್ ಸ್ಟಾರ್ ಯಶ್ ಇದೇ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಪುತ್ರಿಯ ಫೋಟೋವನ್ನು ಟ್ವೀಟ್ ಮಾಡಿರೋ ಯಶ್, ನನ್ನ ಜಗತ್ತನ್ನು ಆಳೋ ಹುಡುಗಿ ನಿಮ್ಮ ಮುಂದೆ ಬಂದಿದ್ದಾಳೆ ಅಂತ ಬರೆದುಕೊಂಡಿದ್ದಾರೆ. ಮಗಳಿಗೆ ಇನ್ನೂ ಹೆಸರಿಡದ ಕಾರಣ ಸದ್ಯಕ್ಕೆ ವೈಆರ್ ಎಂದು ಕರೆಯೋಣ. ನಿಮ್ಮ ಪ್ರೀತಿ, ಆಶೀರ್ವಾದ ಆಕೆಗೂ ನೀಡಿ ಎಂದು ಟ್ವೀಟ್ ಮಾಡಿದ್ದಾರೆ.
No Comment! Be the first one.