ಟಾಲಿವುಡ್ ನಟಿ ಯಶಿಕಾ ಆನಂದ್ ಸಿನಿಮಾಗಳಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಗಾಸಿಪ್ಪು, ವಿವಾದಗಳಿಂದಲೇ ಹೆಚ್ಚು ಜನಪ್ರಿಯರಾದವರು. ಒಂದಿಲ್ಲೊಂದು ವಿಚಾರಗಳಿಂದ ಸದಾ ಟೀಕೆಗೆ ಒಳಗಾಗುವ ಈ ನಟಿ ಮತ್ತೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
https://www.instagram.com/p/ByaX0s6Fi9b/?utm_source=ig_web_copy_link
ಇತ್ತೀಚಿಗೆ ಯಶಿಕಾ ಆನಂದ್ ಇನ್ ಸ್ಟಾ ಗ್ರಾಮ್ ನಲ್ಲಿ ಪೋಟೋವೊಂದನ್ನು ಶೇರ್ ಮಾಡಿದ್ದಾರೆ. ಆ ಪೋಟೋದಲ್ಲಿ ಯಶಿಕಾ ಗಣಪತಿಯ ವಿಗ್ರಹದ ಮುಂದೆ ಸೆಕ್ಸಿ ಪೋಸ್ ನೀಡಿರೋದೇ ಇದಕ್ಕೆ ಕಾರಣ. ‘ಸೆಲೆಬ್ರಿಟಿಗಳು ಫೋಟೋ ತೆಗೆದುಕೊಳ್ಳುವ ಮುನ್ನ ಹಿಂದೆ ಮುಂದೆ ನೋಡಿ ಫೋಟೋ ತೆಗೆದುಕೊಳ್ಳಿ, ದೇವರು ದಿಂಡಿರ ಬಗ್ಗೆ ಭಯ ಭಕ್ತಿ ಮನದಲ್ಲಿರಲಿ‘ ಎಂದು ಓರ್ವರು ಕಮೆಂಟ್ ಮಾಡಿದರೆ, ಮತ್ತೊಬ್ಬರು ‘ದೇವರ ಬಗ್ಗೆ ಸ್ವಲ್ಪವೂ ಭಕ್ತಿ ಇಲ್ಲವಾ‘? ಎಂದು ಫೋಟೋ ನೋಡಿ ಪ್ರಶ್ನಿಸಿದ್ದಾರೆ.
Comments