ಬಹಳಷ್ಟು ವಿಚಾರಗಳಿಂದ ಪದೇ ಪದೇ ಸುದ್ದಿಯಾಗುತ್ತಿರುವ ಯುವರತ್ನ ಚಿತ್ರತಂಡಕ್ಕೆ ಸಾಹೋ ಸಾಹಸ ನಿರ್ದೇಶಕ ಎಂಟ್ರಿ ಪಡೆದಿದ್ದಾರೆ. powered by Rubicon Project ಪ್ರಭಾಸ್ ಅಭಿನಯದ ‘ಸಾಹೋ’ ಸಿನಿಮಾ ಆಕ್ಷನ್ ದೃಶ್ಯಗಳ ಮೂಲಕ ಗಮನ ಸೆಳೆದಿದ್ದ ದಿಲೀಪ್ ಸುಬ್ಬರಾಯನ್ ಯುವರತ್ನವನ್ನು ಸೇರಿಕೊಂಡಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಸದ್ಯ ‘ಯುವರತ್ನ’ ಚಿತ್ರದ ಸಾಹಸ ನಿರ್ದೇಶನ ಧಾರವಾಡದಲ್ಲಿ ನಡೆಯುತ್ತಿದೆ.

 

CG ARUN

ಹ್ಯಾಟ್ರಿಕ್ ಹೀರೋ ಅಭಿಮಾನಿ ವಿಧಿವಶ!

Previous article

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬ್ರೇಕ್!

Next article

You may also like

Comments

Leave a reply

Your email address will not be published. Required fields are marked *