ಬೆಳ್ಳಿತೆರೆ ಪ್ರವೇಶಿಸಿದ ಬಹುಭಾಷಾ ನಟ ಅರುಣ್ ಪಾಂಡ್ಯನ್ ಪುತ್ರಿ ಕೀರ್ತಿ!
ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅರುಣ್ ಪಾಂಡ್ಯನ್ ಪುತ್ರಿ ಕೀರ್ತಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ರಂಗಭೂಮಿ ಕಲಾವಿದೆಯಾದ ಕೀರ್ತಿ ಬ್ಯಾಲೆಟ್ ಮತ್ತು ಸಾಲ್ಸಾ ನೃತ್ಯಪಟು ಕೂಡ […]
ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅರುಣ್ ಪಾಂಡ್ಯನ್ ಪುತ್ರಿ ಕೀರ್ತಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ರಂಗಭೂಮಿ ಕಲಾವಿದೆಯಾದ ಕೀರ್ತಿ ಬ್ಯಾಲೆಟ್ ಮತ್ತು ಸಾಲ್ಸಾ ನೃತ್ಯಪಟು ಕೂಡ […]
ರೊಮ್ಯಾಂಟಿಕ್ ಡ್ರಾಮಾ ತೆಲುಗು ಸಿನಿಮಾ ಮಜಿಲಿಯಲ್ಲಿ ತಾರಾದಂಪತಿ ನಾಗಚೈತನ್ಯ ಮತ್ತು ಸಮಂತಾ ಜೊತೆಯಾಗಿದ್ದಾರೆ. ಟೀಸರ್ ಬಿಡುಗಡೆಯಾಗಿದ್ದು, ಇದೊಂದು ಭಿನ್ನ ಪ್ರೇಮಕತೆ ಎನ್ನುವುದನ್ನು ಸಾರುತ್ತದೆ. ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ
ಅನಾರೋಗ್ಯದಿಂದ ಕಂಗಾಲಾಗಿದ್ದ ಹಿರಿಯ ನಟ ನಟರಾಜ್ ಅವರ ಬಗ್ಗೆ ಸಿನಿಬಜ಼್ ವರದಿಯೊಂದನ್ನು ಪ್ರಕಟಿಸಿತ್ತು. ಥಳುಕು ಬಳಿಕಿನಾಚೆಗೆ ನೊಂದ ಕಲಾವಿದರ ಸಂಕಷ್ಟಕ್ಕೂ ಧ್ವನಿಯಾಗುತ್ತಾ ಬಂದಿರೋ ಸಿನಿಬಜ಼್ ನ ಈ
ಒಂದೇನಾದರೂ ಇಶ್ಯೂ ಸಿಕ್ಕರೆ ಅದನ್ನೇ ಕೆದಕಿ ಬೆದಕೋದು ಕೆಲ ಮಾಧ್ಯಮ ಮಂದಿಗೆ ಚಟವಾಗಿ ಬಿಟ್ಟಿದೆ. ಹೀಗೆ ಮಾಡುತ್ತಾ ಹೋದಾಗೆಲ್ಲ ಯಾರದ್ದೋ ಬದುಕಿಗೆ ಸಮಸ್ಯೆಯಾಗುತ್ತದೆ ಎನ್ನುವ ಕನಿಷ್ಠ ಖಬರೂ
ಜೀ ಕನ್ನಡ ವಾಹಿನಿಯ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಷೋ ಸರಿಗಮಪ ಸೀಸನ್ ೧೫ ಈಗ ಅದ್ದೂರಿ ಗ್ರಾಂಡ್ ಫಿನಾಲೆಯ ಹಂತವನ್ನು ತಲುಪಿದೆ. ಈಗಾಗಲೇ ಸೆಮಿಫೈನಲ್ಸನಲ್ಲಿ ಆಯ್ಕೆಯಾದ ಆರು
ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಯಾವಾಗಲೂ ಸಧಭಿರುಚಿಯ ಕಾರ್ಯಕ್ರಮಗಳನ್ನೇ ನೀಡುತ್ತಾ ಬಂದಿರುವ ಜೀ ಕನ್ನಡವಾಹಿನಿ ಪಾರು, ಕಮಲಿ, ವಿಷ್ಣು ದಶಾವತಾರ, ಆತ್ಮಬಂಧನ ಹೀಗೆ ವಿವಿಧ ಜಾನರ್ ಧಾರಾವಾಹಿಗಳನ್ನು ಹಾಗೂ
ಬಾಲಕೃಷ್ಣ ಅಭಿನಯದ ’ಎನ್‌ಟಿಆರ್’ ಬಯೋಪಿಕ್‌ನ ಪಾರ್ಟ್ ೨ ಇದೇ ೨೨ರಂದು ತೆರೆಕಾಣುತ್ತಿದೆ. ಇದೀಗ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿನ ಒಂದು ಸಿಲ್ಲಿ ಮಿಸ್ಟೇಕ್ ಬಗ್ಗೆ ಸಿನಿಪ್ರಿಯರು ಮಾತನಾಡುತ್ತಿದ್ದಾರೆ. ಸನ್ನಿವೇಶವೊಂದರಲ್ಲಿ ರಾಣಾ
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಚಿತ್ರಸಾಹಿತಿಗಳಲ್ಲೊಬ್ಬರಾದ ಚಿ.ಉದಯಶಂಕರ್ ಜನ್ಮದಿನವಿಂದು (೧೮). ಅವರ ಪುತ್ರ, ನಟ-ನಿರ್ದೇಶಕ ಚಿ.ಗುರುದತ್ ಇಲ್ಲಿ ತಂದೆಯನ್ನು ಸ್ಮರಿಸಿಕೊಂಡಿದ್ದಾರೆ. ನಮಗೆ ಸಿನಿಮಾ ನಂಟು ಬೆಳೆದದ್ದು ತಾತ,
ರಾಂಧವ ಚಿತ್ರತಂಡ ಸಾರ್ಥಕವಾದೊಂದು ಕೆಲಸವನ್ನು ಮಾಡಿದೆ. ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದ ಯೋಧ ಗುರು ಕುಟುಂಬಕ್ಕೆ ನೆರವು ನೀಡಲಾಗಿದೆ. ಈ ಚಿತ್ರದ ನಾಯಕ ಭುವನ್ ಸೇರಿದಂತೆ
’ಮಣಿಕರ್ಣಿಕಾ’ ಹಿಂದಿ ಚಿತ್ರದೊಂದಿಗೆ ನಟಿ ಕಂಗನಾ ರನಾವತ್ ನಿರ್ದೇಶಕಿಯಾಗಿ ಬಡ್ತಿ ಹೊಂದಿದರು. ಮೊದಲ ಪ್ರಯತ್ನದಲ್ಲೇ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ