Today on Cinibuzz

ವಾರ್ಡ್ ನಂ11ರಲ್ಲಿ ಏನೇನಿದೆ?

ಈಗಷ್ಟೇ ಆರಂಭವಾಗಿರುವ ವಾರ್ಡ್ ನಂ ೧೧ ಚಿತ್ರದಲ್ಲಿ ಫಸ್ಟ್ ಟೈಂ ರಾಘವೇಂದ್ರ ರಾಜ್‌ಕುಮಾರ್ ಒಬ್ಬ ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀಕಾಂತ್ ವಾರ್ಡ್ ನಂ ೧೧ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವ ...
ಪ್ರೆಸ್ ಮೀಟ್
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ನಾನೇ ರಾಜ ಅಂದವರು ಯಾರು ಗೊತ್ತಾ?

೧೯೮೨ರಲ್ಲಿ ತೆರೆಕಂಡ ನಾನೇ ರಾಜ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಾಗಿ ನಟಿಸಿದ್ದರು. ಈಗ ಅದೇ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ ಉಮೇಶ್ ನಾಯಕನಾಗಿ ಗುರುತಿಸಿಕೊಂಡಿzರೆ. ...
ಬ್ರೇಕಿಂಗ್ ನ್ಯೂಸ್

ಬಿಗ್ ಬಾಸ್ ಜಯಶ್ರೀಗೆ ಮಾವ ಗಿರೀಶ ಏನೆಲ್ಲಾ ಕಾಟ ಕೊಟ್ಟ ಗೊತ್ತಾ?

ಬಿಗ್ ಬಾಸ್ ಜಯಶ್ರೀ ಮತ್ತು ಅವರ ತಾಯಿಯನ್ನು ಆಕೆಯ ಸೋದರಮಾವನೇ ಮನೆಯಿಂದ ಹೊರಹಾಕಿದ ವಿಚಾರದ ಕುರಿತು ಸಿನಿಬಜ಼್ ವರದಿ ಮಾಡಿತ್ತು. ಸೋದರಮಾವನಾದವನೇ ಯಾಕೆ ಹೀಗೆ ಮಾಡಿದ? ನಡುರಾತ್ರಿಯಲ್ಲಿ ಎರಡು ಹೆಣ್ಣುಜೀವಗಳನ್ನು ಯಾಕೆ ...
ಅಭಿಮಾನಿ ದೇವ್ರು

ಪಾಪ್‌ಕಾರ್ನ್ ಮಂಕಿ ಟೈಗರ್ ಜೊತೆ ಸೋಮ್ ಸಿಂಗ್!

ಡಾ.ರಾಜ್‌ಕುಮಾರ್ ಅಭಿನಯದ ಚಲಿಸುವ ಮೋಡಗಳು ಚಿತ್ರವನ್ನು ಕನ್ನಡಿಗರೆಂದೂ ಮರೆಯಲು ಸಾಧ್ಯವಿಲ್ಲ. ಈ ಚಿತ್ರಕ್ಕಿ ಬಾಲಕ ಪುನೀತ್ ಹಾಡಿದ್ದ ಕಾಣದಂತೆ ಮಾಯವಾದನು ಹಾಡೂ ಕೂಡಾ ಇಂದಿಗೂ ಜನಜನಿತ. ಇದೀಗ ಇದೇ ಶೀರ್ಷಿಕೆ ಹೊತ್ತ ...
ಬ್ರೇಕಿಂಗ್ ನ್ಯೂಸ್

ಬಟರ್‌ಫ್ಲೈ ಪಾರೂಲ್ ಮೂಳೆ ಮುರಿದುಕೊಂಡರು!

ರಮೇಶ್ ಅರವಿಂದ್ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿಯೇ ನಿರ್ದೇಶನ ಮಾಡುತ್ತಿರೋ ಚಿತ್ರ ಬಟರ್‌ಫೈ. ಈ ಚಿತ್ರದ ಮೂಲಕವೇ ಬಹು ಕಾಲದಿಂದ ಮರೆಯಾಗಿದ್ದ ಪಾರುಲ್ ಯಾದವ್ ಪಾರ್ವತಿಯಾಗಿ ಬಂದಿದ್ದಾರೆ. ಪ್ಯಾರ್‌ಗೆ ಆಗ್ಬಿಟ್ಟೈತೆ ಚಿತ್ರದ ...

ಕುಸ್ತಿ ಅಖಾಡದಿಂದ ಬಾಕ್ಸಿಂಗ್ ರಿಂಗ್ ಒಳಗೆ ಜಿಗಿಯುವ ಪೈಲ್ವಾನ್!

ಇಡೀ ದೇಶ ಕಾತರದಿಂದ ಕಾಯುತ್ತಿದ್ದ ಬಾದ್’ಷಾ ಸುದೀಪ ಅಭಿನಯದ, ಕೃಷ್ಣ ನಿರ್ದೇಶನದ ಪೈಲ್ವಾನ್ ತೆರೆ ಮೇಲೆ ಅಬ್ಬರಿಸಿದ್ದಾನೆ! ಪೈಲ್ವಾನ್ ಚಿತ್ರದಲ್ಲಿನ ಸುದೀಪ್ ಲುಕ್ಕು ಈ ಹಿಂದೆಯೇ ಭಾರೀ ಸದ್ದು ಮಾಡಿತ್ತು. ಇದು ...
ಸಿನಿಮಾ ವಿಮರ್ಶೆ
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಎಲ್ಲಿದ್ದೆ ಇಲ್ಲಿತನಕ ಅಂದರು ಅಮ್ಮಂದಿರು!

ಕರ್ನಾಟಕ ಕಂಡ ಅಪ್ರತಿಮ ಮೇಧಾವಿ, ಪತ್ರಕರ್ತ, ಸಾಹಿತಿ ಪಿ. ಲಂಕೇಶ್ ಅವರ ನಿರ್ದೇಶನದಲ್ಲಿ ಎಲ್ಲಿಂದಲೋ ಬಂದವರು ಎನ್ನುವ ಚಿತ್ರ ನಾಲ್ಕು ದಶಕಗಳ ಹಿಂದೆ ತೆರೆಗೆ ಬಂದಿತ್ತು.  ದಿ.ಲೋಕೇಶ್ ಈ ಚಿತ್ರದ ನಾಯಕನಾಗಿ ...
ಫೋಕಸ್

ಸಲ್ಲು ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಕನ್ನಡದ ಪೋಸ್ಟರ್!

ದಬಾಂಗ್-೩ ತೆರೆಗೆ ಬರಲು ಸಿದ್ದವಾಗುತ್ತಿದೆ. ನಮ್ಮ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ವಿಲನ್ ಆಗಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಕರ್ನಾಟಕದವರೇ ಆದ ಪ್ರಭುದೇವಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಕ್ರಾಂತಿ ಸೃಷ್ಟಿ ಮಾಡಲಿದೆಯಾ ಗೋಲ್ಡನ್ ಸ್ಟಾರ್ ಗೀತಾ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಇನ್ನೇನು ಬಿಡುಗಡೆಯಾಗಲಿದೆ. ಸದ್ಯ ಗೀತಾ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಎಂಥವರ ಎದೆಯಲ್ಲೂ ಕನ್ನಡ ಪ್ರೇಮವನ್ನು ಬಿತ್ತುವಂತಿದೆ ಗೀತಾ ಟ್ರೇಲರು. ಈ ಟ್ರೇಲರ್ ನೋಡಿದವರ ...
ಪೆಟ್ಟಿ ಅಂಗಡಿ

ಅಗ್ನಿಯಿಂದ ಎಗರಿ ಹಳ್ಳಕ್ಕೆ ಬಿದ್ದ ವಿಜಯ್ ಸೂರ್ಯ

ಕಿರುತೆರೆಯ ಮಟ್ಟಿಗೆ ಹಿಸ್ಟರಿ ಕ್ರಿಯೇಟ್ ಮಾಡಿರುವ ಕನ್ನಡದ ಧಾರಾವಾಹಿ ಅಗ್ನಿ ಸಾಕ್ಷಿ. ಈ ಸೀರಿಯಲ್ಲಿನಲ್ಲಿ ಹೀರೋ ಆಗಿ ನಟಿಸಿದ್ದ ವಿಜಯ್ ಸೂರ್ಯ ಅದಾಗಲೇ ಸಾಕಷ್ಟು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದರೂ  ಜನ ಗುರುತಿಸುವ ...