ಅಲಿಯಾಳನ್ನು ದೂರ ಮಾಡಿಕೊಂಡದ್ದು ನೋವಿನ ಸಂಗತಿ
ಸದ್ಯ ಬಾಲಿವುಡ್ನ ಜನಪ್ರಿಯ ಯುವತಾರೆಯರಾದ ಅಲಿಯಾ ಭಟ್ ಮತ್ತು ಸಿದ್ದಾರ್ಥ್ ಮಲ್ಹೋತ್ರ ಒಂದು ಕಾಲದಲ್ಲಿ ಪ್ರೇಮಿಗಳು. ಇಬ್ಬರೂ ಕರಣ್ ಜೋಹರ್ ನಿರ್ದೇಶನದ ’ಸ್ಟೂಡೆಂಟ್ ಆಫ್ ದಿ ಯಿಯರ್’ […]
ಸದ್ಯ ಬಾಲಿವುಡ್ನ ಜನಪ್ರಿಯ ಯುವತಾರೆಯರಾದ ಅಲಿಯಾ ಭಟ್ ಮತ್ತು ಸಿದ್ದಾರ್ಥ್ ಮಲ್ಹೋತ್ರ ಒಂದು ಕಾಲದಲ್ಲಿ ಪ್ರೇಮಿಗಳು. ಇಬ್ಬರೂ ಕರಣ್ ಜೋಹರ್ ನಿರ್ದೇಶನದ ’ಸ್ಟೂಡೆಂಟ್ ಆಫ್ ದಿ ಯಿಯರ್’ […]
ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಪಡ್ಡೆಹುಲಿ ಚಿತ್ರದ ಮೂಲಕ ನಾಯಕನಾಗಿ ಆಗಮಿಸುತ್ತಿದ್ದಾರೆ. ತನ್ನ ತಂದೆಯವರಂತೆ ತಾನೂ ವಿಷ್ಣುವರ್ಧನ್ ಅಭಿಮಾನಿಯಾಗಿರೋ ಶ್ರೇಯಸ್ ಇದೀಗ ಜ್ಯೂನಿಯರ್ ರಾಮಾಚಾರಿಯ
ಕಿಚ್ಚಾ ಸುದೀಪ್ಗ ಅಭಿನಯದ ಪೈಲ್ವಾನ್ ಈಗಾಗಲೇ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ. ಈ ಮೂಲಕವೇ ಬಹು ನಿರೀಕ್ಷಿತ ಚಿತ್ರವಾಗಿಯೂ ಹೊರ ಹೊಮ್ಮಿದೆ. ಸುದೀಪ್ ಮೊದಲ ಸಲ
ರಾಜಕುಮಾರ್ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದರಾಮ್ ಯಶಸ್ವೀ ಜೋಡಿ ಅನ್ನಿಸಿಕೊಂಡಿದ್ದಾರೆ. ಇದೇ ಜೋಡಿ ಯುವರತ್ನ ಅನ್ನೋ ಮತ್ತೊಂದು ಸಿನಿಮಾ ಮೂಲಕ
ಶಿವಕಾರ್ತಿಕೇಯನ್ ಮತ್ತು ನಯನತಾರಾ ಈ ಹಿಂದೆ ’ವೆಲೈಕ್ಕಾರನ್’ ತಮಿಳು ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ’ಒರು ಕಲ್ ಒರು ಕನ್ನಡಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಎಂ.ರಾಜೇಶ್ ನಿರ್ದೇಶಿಸಿದ್ದ ಚಿತ್ರವಿದು.
ತಾವೆಷ್ಟೇ ಬ್ಯುಸಿಯಾಗಿದ್ದರೂ ಹೊಸಬರಿಗೆ ಸದಾ ಸಾಥ್ ನೀಡೋದು ದರ್ಶನ್ ಅವರ ವ್ಯಕ್ತಿತ್ವ. ಹಾಗಿರೋವಾಗ ಅವರು ತಮ್ಮ ಶಿಷ್ಯನ ಚಿತ್ರಕ್ಕೆ ಪ್ರೋತ್ಸಾಹ ಕೊಡದಿರುತ್ತಾರಾ? ಬಜ಼ಾರ್ ಚಿತ್ರದ ನಾಯ ಧನ್ವೀರ್
ಭಾರತದ ಪ್ರಸಿದ್ಧ ಕಿರುತೆರೆ ಕಾರ್ಯಕ್ರಮಗಳಲ್ಲಿ ಹಿಂದಿಯ ಕಪಿಲ್ ಶರ್ಮಾ ಶೋ ಪ್ರಮುಖವಾದದ್ದು. ಈಗಂತೂ ಈ ಶೋ ಸಿನಿಮಾ ಪ್ರಚಾರದ ವಿಚಾರದಲ್ಲಿಯೂ ಭಾರೀ ಪ್ರತಿಷ್ಠೆ ಪಡೆದುಕೊಂಡಿದೆ. ಬಾಲಿವುಡ್ ಸಿನಿಮಾ
ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ನಂತರದಲ್ಲಿ ರಶ್ಮಿಕಾ ಕಡೆಯಿಂದ ಕೆಲವೊಂದು ವ್ಯತಿರಿಕ್ತ ನಿಲುವುಗಳೇ ಪ್ರಕಟವಾಗುತ್ತಾ ಬಂದಿವೆ. ಆದರೆ ಇದು ಹಲವು ಬಾರಿ ತಪ್ಪು ತಿಳುವಳಿಕೆಗೂ ದಾರಿ ಮಾಡಿಕೊಟ್ಟಿದ್ದಿದೆ.
ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಬರ್ತಡೇ ವೈಭವ ಮತ್ತು ಅದಕ್ಕೆ ಸಾಥ್ ನೀಡಿದ ರಾಕಿಂಗ್ ಸ್ಟಾರ್ ಯಶ್ ಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ರಂಗುರಂಗಿನ ಸುದ್ದಿಗಳೇ ಹರಿದಾಡುತ್ತಿವೆ. ವಿದ್ವತ್
ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದ ಮೂಲಕವೇ ಯಶಸ್ವೀ ನಿರ್ದೇಶಕರೆನ್ನಿಸಿಕೊಂಡವರು ಸಂತೋಷ್ ಆನಂದರಾಮ್. ರಾಜಕುಮಾರದಂಥಾ ಸಾರ್ವಕಾಲಿಕ ಹಿಟ್ ಚಿತ್ರದ ನಂತರ ಅವರೀಗ ಮತ್ತೆ ಪುನೀತ್ ಗಾಗಿ ಯುವರತ್ನ