ಯಜಮಾನ: ಥಂಡಿ ಮನಸಿಗೆ ಕೆಂಡ ಸುರುವಿದಂಥಾ ರೊಮ್ಯಾಂಟಿಕ್ ಹಾಡು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಮೆಲೋಡಿ ಮೆರವಣಿಗೆ ಸಾಂಘವಾಗಿ ಮುಂದುವರೆದಿದೆ. ಸಂಕ್ರಾಂತಿಗೆ ಬಿಡುಗಡೆಯಾಗಿದ್ದ ಶಿವನಂದಿ ಹಾಡು ಮಿಲಿಯನ್ನುಗಟ್ಟಲೆ ವೀಕ್ಷಣೆಯೊಂದಿಗೆ ಟ್ರೆಂಡಿಂಗ್‌ನಲ್ಲಿದೆ. ಅದಾಗಲೇ ಕೊರೆಯುವ ಚಳಿಯಿಂದ […]
