ರಾಕಿಂಗ್ ಸ್ಟಾರ್ ಹತ್ಯೆಗೆ ಸುಪಾರಿ ಕೊಟ್ಟವರ್ಯಾರು?ಸೋಮವಾರ ಸ್ಯಾಂಡಲ್ವುಡ್ಗೆ ಬೀಳಲಿದೆಯಾ ಬಾಂಬು?ರೌಡಿ ಸ್ಲಂ ಭರತ ಬಾಯಿ ಬಿಟ್ರೆ ಖೇಲ್ ಖತಂ!
ಕನ್ನಡದ ಸ್ಟಾರ್ ನಟರೊಬ್ಬರ ಹತ್ಯೆಗೆ ಸುಪಾರಿ ಕೊಡಲಾಗಿದೆ ಅನ್ನೋ ಸುದ್ದಿಯೊಂದು ಕೆಲದಿನಗಳಿಂದೀಚೆಗೆ ಸಂಚಲನವನ್ನೇ ಸೃಷ್ಟಿಸಿತ್ತು. ಈ ಸಂಬಂಧವಾಗಿ ರಾಡಿ ಸ್ಲಂ ಭರತ ಮತ್ತು ಶಫಿ ಎಂಬಿಬ್ಬರನ್ನು ಸಿಸಿಬಿ […]










