ರಿಷಬ್ ಶೆಟ್ಟಿಯ ಬೆನ್ನುಬಿದ್ದ ಕ್ಯೂರಿಯಸ್ ಕೇಸ್ ಯಾವುದು? ಇದು ಬೆಲ್ ಬಾಟಮ್ ಒಳಗಿನ ಗುಟ್ಟು!
ಪತ್ತೇದಾರನ ಚಿತ್ರವೆಂದರೆ ಆತ ಸರ್ಕಾರಿ ಗೂಢಚರ ಸಂಸ್ಥೆಯೊಂದರಡಿಯಲ್ಲಿ ಆಂತರಿಕ ಮತ್ತು ಶತ್ರುದೇಶದವರ ಹುನ್ನಾರಗಳನ್ನು ಬಯಲಿಗೆಳೆಯಬೇಕು, ಬಂದೂಕು-ಪಿಸ್ತೂಲುಗಳ ಢಾಂ ಢೂಂ ಆಕ್ಷನ್ ಧಮಾಕ ಇರಬೇಕು, ಮತ್ತೇರಿಸುವಂಥ ಗ್ಲಾಮರಸ್ ನಾಯಕಿಯಿರಬೇಕು, […]
