ಸೌತ್ ಇಂಡಿಯಾವನ್ನೇ ನಡುಗಿಸಿದ ನೋಡಿ ಯಜಮಾನ! ಚಾಲೆಂಜಿಂಗ್ ಸ್ಟಾರ್ ದೇಶಾಧ್ಯಂತ ಮೆರೆಯೋ ಲಕ್ಷಣ!
ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಬಿಡುಗಡೆಯಾಗಿದೆ. ಈ ಜಬರ್ದಸ್ತ್ ಟ್ರೈಲರ್ ಹೊರಬಂದು ಕ್ಷಣಾರ್ಧದಲ್ಲಿಯೇ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಟ್ರೈಲರ್ ಮತ್ತೊಂದು ಅಚ್ಚರಿಗೂ ಕಾರಣವಾಗಿದೆ. […]
