ಮತ್ತೊಮ್ಮೆ ‘ಮಾಲ್ಗುಡಿ ಡೇಸ್’ ನೂತನ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದ ಪವರ್‌ಸ್ಟಾರ್
ಶಂಕರ್‌ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್‘ ಹೆಸರು ಕೇಳದವರಿಲ್ಲ. ಈಗ ಅದೇ ಶೀರ್ಷಿಕೆ ಸಿನಿಮಾ ರೂಪದಲ್ಲಿ ಮೂಡಿ ಬರುತ್ತಿದೆ. ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್ & ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ರತ್ನಾಕರ್ ಕಾಮತ್ […]
