ಕನ್ನಡದ ನಟಿಗೆ ಮಾಲಿವುಡ್ ಕಿರಾತಕರ ಕಿರುಕುಳ! ಗೂಂಡಾಗಿರಿಗಿಳಿದ ನಿರ್ಮಾಪಕ ಅಬ್ದುಲ್ ಲತೀಫ್! ಪೊಲೀಸ್ ಭದ್ರತೆಯ ಮೊರೆ ಹೋದ ನಟಿ ಅಕ್ಷತಾ ಶ್ರೀಧರ್!
ದೇಶಾಧ್ಯಂತ ಮೀಟೂ ಅಭಿಯಾನ ತಾರಕದಲ್ಲಿರುವಾಗಲೇ ಮಲೆಯಾಳಂ ಚಿತ್ರರಂಗದಲ್ಲಿಯೂ ಈ ಅಲೆಯೆದ್ದಿತ್ತು. ಒಂದರ್ಥದಲ್ಲಿ ನಟಿಯರನ್ನು ಕಾಡುವ ಕೆಟ್ಟ ಚಾಳಿಯಲ್ಲಿ ಮಲೆಯಾಳಂ ಚಿತ್ರರಂಗವೂ ಹೊರತಾಗೇನೂ ಇಲ್ಲ. ನಟಿಯರು ಅಂಥಾ ಅಂಕೆಗೆ […]
