ಸೂರಿ ಕೈಗೆ ಸಿಕ್ಕಿಕೊಂಡ ಅಂಬಿ ಮಗ!
ದುನಿಯಾ ಸೂರಿ ನಿರ್ದೇಶನದಲ್ಲಿ ಒಂದು ಸಿನಿಮಾ ಹಿಟ್ ಆಗಿ, ಅದರ ನಂತರ ಬಂದ ಚಿತ್ರ ಮುಗ್ಗರಿಸಿರುತ್ತದೆ. ಸತತವಾಗಿ ಹಿಟ್ಟು, ಫ್ಲಾಪುಗಳನ್ನು ಸಮಾನವಾಗಿ ನೀಡುತ್ತಾ ಬಂದಿರುವ ನಿರ್ದೇಶಕ ಸೂರಿ. […]
ದುನಿಯಾ ಸೂರಿ ನಿರ್ದೇಶನದಲ್ಲಿ ಒಂದು ಸಿನಿಮಾ ಹಿಟ್ ಆಗಿ, ಅದರ ನಂತರ ಬಂದ ಚಿತ್ರ ಮುಗ್ಗರಿಸಿರುತ್ತದೆ. ಸತತವಾಗಿ ಹಿಟ್ಟು, ಫ್ಲಾಪುಗಳನ್ನು ಸಮಾನವಾಗಿ ನೀಡುತ್ತಾ ಬಂದಿರುವ ನಿರ್ದೇಶಕ ಸೂರಿ. […]
ಉಗ್ರಂ ಸಿನಿಮಾದ ಮೂಲಕ ಹೆಸರು ಮಾಡಿದ ಕಲಾವಿದ ರವಿ. ಉಗ್ರಂ ರವಿ ಅಂತಲೇ ಫೇಮಸ್ಸಾಗಿರುವ ರವಿ ಕೆ.ಜಿ.ಎಫ್ ಅವನೇ ಶ್ರೀಮನ್ನಾರಾಯಣ, ಬಿಚ್ಚುಗತ್ತಿ, ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಧನುಷ್ ಭಾರತೀಯ ಚಿತ್ರರಂಗದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ಗುರುತಿಸಿಕೊಂಡಿರುವ ಧನುಷ್ ಬೇರೆ ನಟರು ಮುಟ್ಟದ ಪಾತ್ರಗಳನ್ನೂ ಸಲೀಸಾಗಿ ಒಪ್ಪಿಕೊಂಡು ನಟಿಸುತ್ತಾ ಬಂದಿದ್ದಾರೆ. ಜನಸಾಮಾನ್ಯರ ಪ್ರತಿನಿಧಿಯಂತಾ
ಸಂಚಾರಿ ವಿಜಯ್ ಅವರಿಗೆ ಇತ್ತೀಚೆಗೆ ಪರಿಚಯವಾದವರು, ಅವರ ಬಗ್ಗೆ ಹೆಚ್ಚೇನೂ ತಿಳಿಯದವರು, ಕೆಲ ತಿಂಗಳುಗಳಿಂದ ಅವರ ಜೊತೆ ಸಮಯ ಕಳೆದವರು, ವಿಜಯ್ ಅವರ ಬಗ್ಗೆ ಇನ್ನಿಲ್ಲಿದಂತೆ ಸುಳ್ಳು
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುದಲ್ಲಿ ರವಿತೇಜ ಮತ್ತು
ವಿಜಯಭಾಸ್ಕರರೆಡ್ಡಿ, ಸೇಡಂ ಕಲಬುರಗಿಯ ಖಾರದ ಭಾಷೆಯೊಂದಿಗೆ ಅಗ್ದಿ ದೇಸಿ ಸೊಗಡಿನ ನಟನೆಯ ಜೊತೆಗೆ ಇದೀಗ `ವೆಬ್ ಸೀರಿಸ್’ ಯುಟ್ಯೂಬ್‌ನಲ್ಲಿ ಅತಿ ಹೆಚ್ಚು ಸುದ್ದಿ ಎಬ್ಬಿಸಿದೆ. ಕಲಬುರಗಿ ಜಿಲ್ಲೆಯ
ಅಪ್ಪಟ ಕನ್ನಡದ ಅಸಾಧಾರಣ ಪ್ರತಿಭೆ ಸಂಚಾರಿ ವಿಜಯ್, ತನ್ನ ಪಾಲಿನ ಬದುಕು ಮುಗಿಸಿಕೊಂಡರು.! ಇವರು ಸಂಚಾರಿ ಎಂಬ ನಾಟಕ ತಂಡದಲ್ಲಿ ತೊಡಗಿಸಿಕೊಂಡ ಕಾರಣಕ್ಕೆ, ಇವರ ಹೆಸರ ಹಿಂದೆ
ವಿಜಿ ಸರ್… ʻಮೇಲೊಬ್ಬ ಮಾಯಾವಿʼ ನನ್ನ ನಿಮ್ಮ ಜೊತೆಯಾಗಿಸಿತು. ಒಂದೇ ಸಿನಿಮಾದ ಒಡನಾಟದಲ್ಲಿ ಒಡಹುಟ್ಟಿದವರಿಗಿಂತ ಹತ್ತಿರವಾದಿರಿ. ಯಾರಲ್ಲೂ ಹಂಚಿಕೊಳ್ಳಲಾಗದ, ಹಂಚಿಕೊಳ್ಳಬಾರದ ಸಂಕಟಗಳನ್ನು ಮಗುವಿನಂತೆ ಹಂಚಿಕೊಂಡ್ರಿ. ನಾನೊಬ್ಬ ಡೈರೆಕ್ಟರ್,
ನಾಲ್ಕು ವರ್ಷಗಳ ಹಿಂದೆ ರಿಕ್ತ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಕಥೆ ಆರಂಭಗೊಂಡು ಸ್ವಲ್ಪವೇ ಹೊತ್ತಾಗಿರುತ್ತದೆ. ಅಚಾನಕ್ಕಾಗಿ ಹೀರೋ ಕಾಲುಜಾರುತ್ತದೆ. ಸ್ಲೋ ಮೋಷನ್ನಲ್ಲಿ ಹಂಗಂಗೇ ಹಿಂದಕ್ಕೆ ಬೀಳುತ್ತಾನೆ.
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ