“ದೊಡ್ಡ” ಮನಸಿನ ಹೀರೋ ಕವರ್ ಪೇಜ್ ಲಾಂಚ್ ಮಾಡಲಿದ್ದಾರೆ!
ಸಿನಿಮಾ ಪತ್ರಕರ್ತರಾಗಿ, ಅಂಕಣಕಾರರಾಗಿ ಗುರುತಿಸಿಕೊಳ್ಳುತ್ತಲೇ ರಿಯಾಲಿಟಿ ಶೋಗಳನ್ನು ರೂಪಿಸುತ್ತಾ ಕಿರುತೆರೆಯಲ್ಲಿಯೂ ಸಕ್ರಿಯರಾಗಿರುವವರು ವಿನಾಯಕರಾಮ್ ಕಲಗಾರು. ಪ್ರತಿಯೊಂದು ಕೆಲಸದಲ್ಲೂ ಕ್ರಿಯಾಶೀಲತೆ, ಹೊಸತನ ಹುಡುಕುವುದು ವಿನಾಯಕ ರಾಮರ ಗುಣ. ಸಿನಿಮಾ […]
