ಗೌರಿ ಲಂಕೇಶ್ ಪಾತ್ರ ಮಾಡ್ತಿದ್ದಾಳಾ ಟಗರು ಸರೋಜಾ? ಮಿ. ನಟವರ್‌ಲಾಲ್ ಚಿತ್ರದ ವಿರುದ್ಧ ಕವಿತಾ ಲಂಕೇಶ್ ದೂರು!
ಯಾವುದೇ ಘಟನಾವಳಿಗಳು ನಡೆದರೂ ಮುಗಿಬಿದ್ದು ರೀಲು ಸುತ್ತಲು ಸಿನಿಮಾ ಮಂದಿ ಸದಾ ತಯಾರಾಗಿರುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಇಂಥಾ ಪ್ರಕರಣಗಳು ದೃಷ್ಯಗಳಾದಾಗ ತಪ್ಪು ಸಂದೇಶ ರವಾನೆಯಾಗೋದೇ ಹೆಚ್ಚು. ಇಂಥಾದ್ದೊಂದು […]
